Imran Khan: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಗ್ಯದ ಬಗ್ಗೆ ಕಳವಳ! ಪಾಕ್ ಸರ್ಕಾರಕ್ಕೆ ಪತ್ರ ಬರೆದ ಭಾರತದ ದಿಗ್ಗಜ ಕ್ರಿಕೆಟಿಗರು! | | ACTPnews

ಸುನಿಲ್​ ಗವಾಸ್ಕರ್​​ - ಇಮ್ರಾನ್​ ಖಾನ್​ - ಕಪಿಲ್​ ದೇವ್​


Last Updated:

ಜೈಲಿನಲ್ಲಿರುವ ಇಮ್ರಾನ್ ಖಾನ್ ಗಂಭೀರವಾದ ಆರೋಗ್ಯ ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ಮಾಜಿ ಕ್ರಿಕೆಟಿಗರು ಪತ್ರ ಬರೆದಿದ್ದಾರೆ.

ಸುನಿಲ್​ ಗವಾಸ್ಕರ್​​ - ಇಮ್ರಾನ್​ ಖಾನ್​ - ಕಪಿಲ್​ ದೇವ್​
ಸುನಿಲ್​ ಗವಾಸ್ಕರ್​​ – ಇಮ್ರಾನ್​ ಖಾನ್​ – ಕಪಿಲ್​ ದೇವ್​

ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು 1992ರ ವಿಶ್ವಕಪ್ ವಿಜೇತ ಇಮ್ರಾನ್ ಖಾನ್ (Imran Khan) ಅವರ ಆರೋಗ್ಯದ ಕುರಿತು ವಿಶ್ವ ಕ್ರಿಕೆಟ್ ದಿಗ್ಗಜರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಜೈಲಿನಲ್ಲಿರುವ ಅವರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಹಾಗೂ ಸೂಕ್ತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಕೋರಿ ಭಾರತೀಯ ದಿಗ್ಗಜರಾದ ಸುನಿಲ್ ಗಾವಸ್ಕರ್ (Sunil Gavaskar), ಕಪಿಲ್ ದೇವ್ (Kapil Dev), ದಿಲೀಪ್ ವೆಂಗ್‌ಸರ್ಕಾರ್ ಸೇರಿದಂತೆ 9 ದೇಶಗಳ 21 ಮಾಜಿ ಕ್ಯಾಪ್ಟನ್‌ಗಳು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಪತ್ರ ಬರೆದಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed