ICC Test Ranking: ಟೆಸ್ಟ್​​ನಲ್ಲಿ ಜಸ್ಪ್ರೀತ್ ಬುಮ್ರಾ 2 ವರ್ಷಗಳ ಆಧಿಪತ್ಯ ಅಂತ್ಯ! ಮೊದಲ ಬಾರಿ ನಂ.1 ಸ್ಥಾನಕ್ಕೇರಿದ 36 ವರ್ಷದ ಬೌಲರ್ | ಕ್ರೀಡಾ ಸುದ್ದಿ | ACTPnews

ಜಸ್ಪ್ರೀತ್ ಬುಮ್ರಾ


Last Updated:

ಹೊಸ ಐಸಿಸಿ ಟೆಸ್ಟ್ ಶ್ರೇಯಾಂಕಗಳು ಬಿಡುಗಡೆಗೊಂಡಿವೆ. ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಜಸ್ಪ್ರೀತ್ ಬುಮ್ರಾ ನಂಬರ್ ಒನ್ ಕಳೆದುಕೊಂಡಿದ್ದಾರೆ.

ಜಸ್ಪ್ರೀತ್ ಬುಮ್ರಾ
ಜಸ್ಪ್ರೀತ್ ಬುಮ್ರಾ

ಭಾರತ (India) ಮತ್ತು ಶ್ರೀಲಂಕಾ (Sri Lanka) ಟೆಸ್ಟ್ (Test) ಸರಣಿಯ ಎರಡು ಪಂದ್ಯಗಳಲ್ಲಿ ಜಸ್ಪ್ರೀತ್ ಬುಮ್ರಾ ಆಡುತ್ತಿಲ್ಲ. ಇದರಿಂದ ಅವರಿಗೆ ನಷ್ಟವಾಗಿದೆ. ಐಸಿಸಿ (ICC) ಟೆಸ್ಟ್ ಬೌಲರ್ ಶ್ರೇಯಾಂಕದಲ್ಲಿ ಬಹಳ ಕಾಲ ನಂಬರ್ ಒನ್ ಆಗಿದ್ದ ಬುಮ್ರಾ ಈಗ ಆ ಸ್ಥಾನ ಕಳೆದುಕೊಂಡಿದ್ದಾರೆ. ಗಾಯದ ಕಾರಣದಿಂದಾಗಿ ಜಸ್ಪ್ರೀತ್ ಬುಮ್ರಾ (Jasprit Bumrah) ದೀರ್ಘಕಾಲದವರೆಗೆ ಟೆಸ್ಟ್ ಕ್ರಿಕೆಟ್ (Cricket) ಆಡಿಲ್ಲ. ಆದರೆ, ಅವರು 600 ದಿನಗಳ ಕಾಲ ಟೆಸ್ಟ್ ಸ್ವರೂಪದಲ್ಲಿ ನಂಬರ್ 1 ಬೌಲರ್ ಆಗಿ ಉಳಿದರು. ಈಗ ಮಿಚೆಲ್ ಸ್ಟಾರ್ಕ್ (Mitchell Starc) ಮೊದಲ ಬಾರಿ ನಂಬರ್ ಒನ್ ಬೌಲರ್ ಆಗಿದ್ದಾರೆ. ಬುಮ್ರಾ ತಮ್ಮ ಸ್ಥಾನವನ್ನು ಮತ್ತೆ ಪಡೆಯುವುದು ಈಗ ಕಷ್ಟವಾಗಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed