Hockey World Cup 2026: ಮಿಂಚಿದ ಕ್ಯಾಪ್ಟನ್ ಹರ್ಮನ್‌ಪ್ರೀತ್ ಸಿಂಗ್! ಪಾಕಿಸ್ತಾನವನ್ನು ಸದೆಬಡಿದು ಎರಡನೇ ಸುತ್ತಿಗೆ ಲಗ್ಗೆ ಇಟ್ಟ ಭಾರತ | ಕ್ರೀಡಾ ಸುದ್ದಿ | ACTPnews

ಪಾಕಿಸ್ತಾನ ಮಣಿಸಿದ ಭಾರತ


Last Updated:

ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಭಾರತ, ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ತಲಾ ಎರಡು ಹಾಗೂ ಮೂರನೇ ಕ್ವಾರ್ಟರ್‌ನಲ್ಲಿ ಒಂದು ಗೋಲು ಗಳಿಸಿ ಭರ್ಜರಿ ಜಯ ದಾಖಲಿಸಿತು.

ಪಾಕಿಸ್ತಾನ ಮಣಿಸಿದ ಭಾರತ
ಪಾಕಿಸ್ತಾನ ಮಣಿಸಿದ ಭಾರತ

ನೆದರ್‌ಲ್ಯಾಂಡ್ಸ್‌ನ ವ್ಯಾಗನರ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ರೋಮಾಂಚಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು (India vs Pakistan) 5-3 ಗೋಲುಗಳ ಅಂತರದಿಂದ ಮಣಿಸಿದ ಭಾರತ ಪುರುಷರ ಹಾಕಿ ತಂಡವು, 2026ರ ಎಫ್‌ಐಎಚ್ (FIH 2026) ಹಾಕಿ ವಿಶ್ವಕಪ್‌ನ ಎರಡನೇ ಸುತ್ತಿಗೆ ಹೆಮ್ಮೆಯಿಂದ ಅರ್ಹತೆ ಪಡೆದಿದೆ. ಹರ್ಮನ್‌ಪ್ರೀತ್ ಸಿಂಗ್ ಹಾಗೂ ಅಭಿಷೇಕ್ ತಲಾ ಎರಡು ಗೋಲು ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed