Last Updated:
ಹಳ್ಳಿಪವರ್ ರೀಲೋಡೆಡ್ ಹುಡುಗಿಯರು ಊರ ಮನೆ ಬಿಟ್ಟು ಹೋಗಿದ್ದಾರೆ. ಇವರನ್ನ ಕಳಿಸಿಕೊಡುವಾಗ ಹಳ್ಳಿ ಮಂದಿ ಕಣ್ಣೀರಾಗಿದ್ದಾರೆ. ಆದರೆ, ಈ ಎಲ್ಲ ಹುಡುಗಿಯರು ಎಲ್ಲಿಗೆ ಹೋದರು? ಈ ಪ್ರಶ್ನೆಗೆ ಉತ್ತರ ಈ ಸ್ಟೋರಿಯಲ್ಲಿದೆ ಓದಿ.
ಹಳ್ಳಿ ಪವರ್ (Halli Power) ಹುಡುಗಿಯರು ಎಮೋಷನಲ್ (Girls Emotional) ಆಗಿದ್ದಾರೆ. ಕಳೆದ ಸುಮಾರು ಎರಡು ವಾರದಿಂದಲೂ ಐಹೊಳೆಯ ಮನೆಗಳಲ್ಲಿಯೇ ಇವರು ಇದ್ದರು. ಒಂದು ಮನೆಯಲ್ಲಿ ಇಬ್ಬರು ಹುಡುಗಿಯರ (Girls) ವಾಸ ಇದ್ದರು. ಮನೆಯ ಕೆಲಸ ಮಾಡ್ತಾನೆ ಇದ್ದರು. ಇಲ್ಲಿ ಇದ್ದುಕೊಂಡೇ ಹಳ್ಳಿ ಪವರ್ ಶೋಗೆ (Halli Power Show) ಆಟ ಆಡ್ತಾ ಇದ್ದರು. ಆದರೆ, ಪಂಚಮಿ ಹಬ್ಬ ದಿನವೇ ಇವರೆಲ್ಲ ಮನೆಯಿಂದ ಹೊರಗೆ ಬಂದಿದ್ದಾರೆ. ಆದರೆ, ಯಾಕೆ ಅನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ.














