Halka Don Movie: ‘ಹಲ್ಕಾ ಡಾನ್’ ತಂಡ ಕೊರಗಜ್ಜನ ಸನ್ನಿಧಿಯಲ್ಲಿ; ತುಳು ಭಾಷೆಯಲ್ಲೂ ಸಿನಿಮಾ ರಿಲೀಸ್‌ಗೆ ಸಜ್ಜು! | | ACTPnews

ಕೊರಗಜ್ಜನ ಸನ್ನಿಧಿಯಲ್ಲಿ ಹಲ್ಕಾ ಡಾನ್; ತುಳು ಭಾಷೆಯಲ್ಲೂ ಸಿನಿಮಾ ರಿಲೀಸ್!

[ad_1]

Last Updated:

ಹಲ್ಕಾ ಡಾನ್ ಸಾಯಿಕುಮಾರ್ ಫ್ಯಾನ್ ಚಿತ್ರ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದೆ. ಮಂಗಳೂರಿನಲ್ಲಿಯೇ ಶೂಟಿಂಗ್ ಮಾಡ್ತಿದ್ದ ಚಿತ್ರ ತಂಡ ಕುತ್ತಾರು ಕೊರಗಜ್ಜ ಆದಿಸ್ಥಳಕ್ಕೆ ಭೇಟಿಕೊಟ್ಟಿದೆ. ಹಾಗೆ ಇನ್ನೂ ಒಂದು ವಿಷಯವೂ ಇದೆ. ಅದೇನು ಅನ್ನೋದು ಇಲ್ಲಿದೆ ಓದಿ.

ಕೊರಗಜ್ಜನ ಸನ್ನಿಧಿಯಲ್ಲಿ ಹಲ್ಕಾ ಡಾನ್; ತುಳು ಭಾಷೆಯಲ್ಲೂ ಸಿನಿಮಾ ರಿಲೀಸ್!
ಕೊರಗಜ್ಜನ ಸನ್ನಿಧಿಯಲ್ಲಿ ಹಲ್ಕಾ ಡಾನ್; ತುಳು ಭಾಷೆಯಲ್ಲೂ ಸಿನಿಮಾ ರಿಲೀಸ್!

ಹಲ್ಕಾ ಡಾನ್ (Halka Don) ಸಾಯಿ ಕುಮಾರ್ ಫ್ಯಾನ್ ಚಿತ್ರದ ಶೂಟಿಂಗ್ ಬಹುತೇಕ ಕಂಪ್ಲೀಟ್ (Shooting Complete) ಆಗಿದೆ. ಕಳೆದ ಕೆಲವು ದಿನಗಳಿಂದಲೂ ಈ ಚಿತ್ರದ ಶೂಟಿಂಗ್ ಮಂಗಳೂರಿನಲ್ಲಿ ನಡೆಯುತ್ತಿತ್ತು. ಕನ್ನಡ ಇಂಡಸ್ಟ್ರಿಯ ಕಲಾವಿದರು ಹಾಗೂ ಕರಾವಳಿ (Karavali) ಭಾಗದ ಕಲಾವಿದರು ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಇದೀಗ ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಶೂಟಿಂಗ್ ಪೂರ್ಣ ಆದ್ಮೇಲೆ ಚಿತ್ರ ತಂಡದವರು ಕೊರಗಜ್ಜನ ಸನ್ನಿಧಾನಕ್ಕೂ ಹೋಗಿದ್ದಾರೆ. ಅಲ್ಲಿ ಪ್ರೆಸ್ ಮೀಟ್ (Press Meet) ಕೂಡ ಮಾಡಿದ್ದಾರೆ. ಇದರೊಟ್ಟಿಗೆ ಇನ್ನೂ ಒಂದು ವಿಷಯವನ್ನು ರಿವೀಲ್ ಮಾಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports