Geoffrey Boycott: ರೂಟ್, ಬ್ರೂಕ್ ಅಲ್ಲ; ಭಾರತದ ಈ ಆಲ್​ರೌಂಡರ್​​ ಇಂಗ್ಲೆಂಡ್ ಲೆಜೆಂಡ್ ಜೆಫ್ರಿ ಬಾಯ್ಕಾಟ್​ರ ಅಚ್ಚುಮೆಚ್ಚಿನ ಕ್ರಿಕೆಟಿಗನಂತೆ! | ಕ್ರೀಡಾ ಸುದ್ದಿ | ACTPnews

ರವೀಂದ್ರ ಜಡೇಜಾ


Last Updated:

ರವೀಂದ್ರ ಜಡೇಜಾ ಅವರು ನಿಸ್ಸಂದೇಹವಾಗಿ ಟೆಸ್ಟ್ ಕ್ರಿಕೆಟ್ ಕಂಡ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಸೇರಿದಂತೆ ಮೂರೂ ವಿಭಾಗಗಳಲ್ಲಿ ನಿರಂತರ ಕೊಡುಗೆ ನೀಡುತ್ತಾ, ಅವರು ಭಾರತದ ಟೆಸ್ಟ್ ತಂಡದ ಅತ್ಯಮೂಲ್ಯ ಆಸ್ತಿಯಾಗಿದ್ದಾರೆ.

 ರವೀಂದ್ರ ಜಡೇಜಾ
ರವೀಂದ್ರ ಜಡೇಜಾ

ಇಂಗ್ಲೆಂಡ್ (England) ತಂಡವು ಆಧುನಿಕ ಕ್ರಿಕೆಟ್ ಯುಗದ ಅತ್ಯುತ್ತಮ ಆಟಗಾರರಾದ ಜೋ ರೂಟ್ (Joe Root), ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಹ್ಯಾರಿ ಬ್ರೂಕ್ ಮತ್ತು ಜೋಫ್ರಾ ಆರ್ಚರ್ ಸೇರಿದಂತೆ ಹಲವು ಪ್ರಮುಖ ಪ್ರತಿಭೆಗಳನ್ನು ಜಗತ್ತಿಗೆ ನೀಡಿದೆ. ಆದರೂ, ಇಂಗ್ಲೆಂಡ್‌ನ ಶ್ರೇಷ್ಠ ಬ್ಯಾಟರ್ ಜೆಫ್ರಿ ಬಾಯ್ಕಾಟ್ (Geoffrey Boycott) ಈ ಎಲ್ಲಾ ಪ್ರಸಿದ್ಧ ಆಟಗಾರರ ಪಟ್ಟಿಯನ್ನು ಬದಿಗಿಟ್ಟು, ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರನ್ನು ತಮ್ಮ ಪ್ರಸ್ತುತ ಯುಗದ ‘ಅಚ್ಚುಮೆಚ್ಚಿನ’ ಕ್ರಿಕೆಟಿಗ ಎಂದು ಆಯ್ಕೆ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed