Fruits And Flowers Rate: ಬಂಗಾರದ ಬೆಲೆಗೆ ಸಮನಾದ ಹೂವುಗಳು, ಹಬ್ಬದ ಖರೀದಿಗಿಳಿದ ಜನಸಾಮಾನ್ಯರ ಜೇಬಿಗೆ ಕತ್ತರಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ವರಮಹಾಲಕ್ಷ್ಮಿ ಹಬ್ಬ


Last Updated:

ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದೆ. ಕನಕಾಂಬರ ಕೆ.ಜಿ.ಗೆ 3,000 ರೂ., ಏಲಕ್ಕಿ ಬಾಳೆ 120 ರೂ. ದಾಟಿದೆ. ರೆಡಿಮೇಡ್ ಲಕ್ಷ್ಮಿಯರಿಗೆ ಬೇಡಿಕೆ ಹೆಚ್ಚಿದೆ. ತರಕಾರಿ ಬೆಲೆ ಇಳಿಕೆ ಗ್ರಾಹಕರಿಗೆ ಸಮಾಧಾನ.

 ವರಮಹಾಲಕ್ಷ್ಮಿ ಹಬ್ಬ
ವರಮಹಾಲಕ್ಷ್ಮಿ ಹಬ್ಬ

ಬೆಂಗಳೂರು: ಶುಕ್ರವಾರದ ವರಮಹಾಲಕ್ಷ್ಮಿ (Varamahalakshmi) ಹಬ್ಬಕ್ಕೆ ಮಾರುಕಟ್ಟೆಗಳು (Market) ಸಂಪೂರ್ಣ ಕಳೆಗಟ್ಟಿದ್ದು, ಖರೀದಿಯ ಭರಾಟೆ ಜೋರಾಗಿ ನಡೆದಿದೆ. ಕೆ.ಆರ್. ಮಾರುಕಟ್ಟೆ ಸೇರಿದಂತೆ ನಗರದ ವಿವಿಧ ಪ್ರಮುಖ ಮಾರುಕಟ್ಟೆಗಳು ಗ್ರಾಹಕರಿಂದ ಕಿಕ್ಕಿರಿದು ತುಂಬಿ ತುಳುಕುತ್ತಿದ್ದವು. ಆದರೆ, ಹಬ್ಬದ (Festival) ಸಂಭ್ರಮದ ಜೊತೆಗೆ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ, ಏಕೆಂದರೆ ಹೂವು (Flower) ಮತ್ತು ಹಣ್ಣುಗಳ (Fruits) ಬೆಲೆಗಳು (Rate) ಗಗನಕ್ಕೇರಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed