Flying Taxi: ಬೆಂಗಳೂರು ಮಂದಿಗೆ ಗುಡ್‍ನ್ಯೂಸ್, ರಸ್ತೆ ಟ್ರಾಫಿಕ್‍ಗೆ ಬ್ರೇಕ್ ಹಾಕಿ 2028ರಿಂದ ಆಕಾಶದಲ್ಲಿ ಹಾರಲಿದೆ ಫ್ಲೈಯಿಂಗ್ ಟ್ಯಾಕ್ಸಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಫ್ಲೈಯಿಂಗ್ ಟ್ಯಾಕ್ಸಿ


Last Updated:

ಬೆಂಗಳೂರಿನಲ್ಲಿ 2028ರ ವೇಳೆಗೆ ಫ್ಲೈಯಿಂಗ್ ಟ್ಯಾಕ್ಸಿ ಸೇವೆ ಆರಂಭವಾಗಲಿದೆ. ಕೇಂದ್ರ ಸಚಿವ ರಾಮ್ ಮೋಹನ್ ನಾಯ್ಡು ಈ ಮಾಹಿತಿ ನೀಡಿದ್ದಾರೆ. ಇದು ಸಂಚಾರ ದಟ್ಟಣೆಗೆ ಪರಿಹಾರ ನೀಡಲಿದೆ.

ಫ್ಲೈಯಿಂಗ್ ಟ್ಯಾಕ್ಸಿ
ಫ್ಲೈಯಿಂಗ್ ಟ್ಯಾಕ್ಸಿ

ಬೆಂಗಳೂರು: ನಗರಗಳ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡು ಗಂಟೆಗಟ್ಟಲೆ ಅಮೂಲ್ಯ ಸಮಯ ಕಳೆಯುವ ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದು ಸಿಕ್ಕಿದೆ. ಬೆಂಗಳೂರು (Bengaluru) ನಗರ ಪ್ರಯಾಣದ ಭವಿಷ್ಯವು ಶೀಘ್ರದಲ್ಲೇ ರಸ್ತೆಗಳ (Roads) ಬದಲಿಗೆ ಆಕಾಶದ ಮೇಲೆ ಚಲಿಸಲಿದ್ದು, ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಗಳು (Flying Taxi) 2028ರ ಆರಂಭದಲ್ಲಿ ಭಾರತದಲ್ಲಿ (India) ಆಕಾಶಕ್ಕೆ ಹಾರಬಹುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed