Last Updated:
ಮೆಟಾ ಒಡೆತನದ ಫೇಸ್ಬುಕ್, ಇನ್ಸ್ಟಾಗ್ರಾಮ್, ಮೆಸೆಂಜರ್ ಆ್ಯಪ್ಗಳಲ್ಲಿ ಜಾಗತಿಕ ತಾಂತ್ರಿಕ ದೋಷ, ಲಕ್ಷಾಂತರ ಬಳಕೆದಾರರು ಲಾಗ್ ಔಟ್ ಆಗಿ, ಲಾಗಿನ್ ಮತ್ತು ಪೋಸ್ಟ್ ಮಾಡಲು ತೊಂದರೆ
ಬೆಂಗಳೂರು: ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಮೆಟಾ (Meta) ಒಡೆತನದ ಫೇಸ್ಬುಕ್ (Facebook), ಇನ್ಸ್ಟಾಗ್ರಾಮ್ (Instagram) ಮತ್ತು ಮೆಸೆಂಜರ್ (Messenger) ಆ್ಯಪ್ಗಳು ಜಾಗತಿಕವಾಗಿ ತಾಂತ್ರಿಕ ದೋಷವನ್ನು ಎದುರಿಸುತ್ತಿವೆ ಎಂದು ವರದಿಯಾಗಿದೆ. ಅದರಂತೆ, ಲಕ್ಷಾಂತರ ಬಳಕೆದಾರರು ತಮ್ಮ ಖಾತೆಗಳಿಂದ ಇದ್ದಕ್ಕಿದ್ದಂತೆ ಲಾಗ್ ಔಟ್ ಆಗುತ್ತಿದ್ದು, ಲಾಗಿನ್ ಮಾಡಲು ಅಥವಾ ಹೊಸ ಪೋಸ್ಟ್ಗಳನ್ನು ಹಾಕಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ.
ನ್ಯೂಸ್ 18 ಕನ್ನಡ ಟೆಕ್ನಾಲಜಿ ವಿಭಾಗದಲ್ಲಿ ಸ್ಮಾರ್ಟ್ಫೋನ್ ಬಿಡುಗಡೆ ಮಾಹಿತಿ, ಮೊಬೈಲ್ ವಿಮರ್ಶೆಗಳು, ಗ್ಯಾಜೆಟ್ಗಳು, ತಂತ್ರಜ್ಞಾನ ಸಲಹೆಗಳು, ಇ-ಕಾಮರ್ಸ್ ಮಾರಾಟ, ಆನ್ಲೈನ್ ಶಾಪಿಂಗ್, ಅಪ್ಲಿಕೇಶನ್ಗಳು, ವಾಟ್ಸಾಪ್ ಅಪ್ಡೇಟ್ಸ್, ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
Bangalore,Karnataka
Facebook-Instagram Down: ಫೇಸ್ಬುಕ್ ವರ್ಕ್ ಆಗಲ್ಲ, ಇನ್ಸ್ಸ್ಟಾಗ್ರಾಮ್ ಓಪನ್ ಆಗ್ತಿಲ್ಲ! ಕೋಟ್ಯಾಂತರ ಬಳಕೆದಾರರಿಗೆ ಹೆಚ್ಚಾಯ್ತು ಚಡಪಡಿಕೆ













