Everest Hing: ಇಂಗು ತಿಂದು ಮಂಗನಾಗ್ತಿದ್ರಾ ಗ್ರಾಹಕರು? ಎವರೆಸ್ಟ್, ಎಲ್‌ಜಿ ಕಂಪನಿಯ ಇಂಗಿಗೆ ನಿಷೇಧ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಇಂಗು ಕಂಪನಿಗೆ ಶಾಕ್


Last Updated:

ಸಿದ್ಧ ಬ್ರ್ಯಾಂಡ್‌ಗಳ ಮಸಾಲೆಗಳೇ ಕಳಪೆ ಹಾಗೂ ಗುಣಮಟ್ಟ ರಹಿತವಾಗಿದ್ದರೆ ಸಾರ್ವಜನಿಕರ ಆರೋಗ್ಯದ ಗತಿಯೇನು? ಭಾರತೀಯರ ಮನೆ ಮನೆಯ ಅಡುಗೆಮನೆಯಲ್ಲಿ ವಿಶ್ವಾಸ ಗಳಿಸಿದ್ದ ಎವರೆಸ್ಟ್ (Everest Hing) ಮತ್ತು ಎಲ್‌ಜಿ ಕಂಪನಿಯ ಇಂಗು (LG Hing) ಹಾಗೂ ಇತರ ಮಸಾಲೆ ಪದಾರ್ಥಗಳಿಗೆ ಈಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಬಿಗ್ ಶಾಕ್ ನೀಡಿದೆ.

ಇಂಗು ಕಂಪನಿಗೆ ಶಾಕ್
ಇಂಗು ಕಂಪನಿಗೆ ಶಾಕ್

ಮುಂಬೈ: ನಾವು ಪ್ರತಿದಿನ ಅಡುಗೆಗೆ ಬಳಸುವ ಮಸಾಲೆ ಪದಾರ್ಥಗಳು (Spices), ಪ್ರತಿಯೊಬ್ಬ ಭಾರತೀಯರ ಮನೆಯಲ್ಲೂ ಇರಲೇಬೇಕಾದ ಪ್ರಮುಖ ವಸ್ತು ಎಂದರೆ ಅದು ಇಂಗು (Hing). ಆದರೆ, ಪ್ರಸಿದ್ಧ ಬ್ರ್ಯಾಂಡ್‌ಗಳ ಮಸಾಲೆಗಳೇ ಕಳಪೆ ಹಾಗೂ ಗುಣಮಟ್ಟ ರಹಿತವಾಗಿದ್ದರೆ ಸಾರ್ವಜನಿಕರ ಆರೋಗ್ಯದ ಗತಿಯೇನು? ಭಾರತೀಯರ ಮನೆ ಮನೆಯ ಅಡುಗೆಮನೆಯಲ್ಲಿ ವಿಶ್ವಾಸ ಗಳಿಸಿದ್ದ ಎವರೆಸ್ಟ್ (Everest Hing) ಮತ್ತು ಎಲ್‌ಜಿ ಕಂಪನಿಯ ಇಂಗು (LG Hing) ಹಾಗೂ ಇತರ ಮಸಾಲೆ ಪದಾರ್ಥಗಳಿಗೆ ಈಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಬಿಗ್ ಶಾಕ್ ನೀಡಿದೆ. ಕಳಪೆ ಹಾಗೂ ನಿಯಮ ಬಾಹಿರ ಮಸಾಲೆ ಪೂರೈಕೆ ಹಿನ್ನೆಲೆಯಲ್ಲಿ ಮಾರಾಟ ನಿಷೇಧಿಸಿ ನೋಟಿಸ್ ಜಾರಿ ಮಾಡಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports