e-KYC: ರೇಷನ್ ಕಾರ್ಡ್ e-KYC ಮಾಡಲು ಇನ್ಮುಂದೆ ಕ್ಯೂನಲ್ಲಿ ನಿಲ್ಲಬೇಕಿಲ್ಲ; ನಿಮ್ಮ ಮೊಬೈಲ್‌ ಅಲ್ಲಿ ಇದು 2 ನಿಮಿಷದ ಕೆಲಸ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

e-KYC


Last Updated:

ಪಡಿತರ ಚೀಟಿ e-KYC ಮಾಡಲು ನ್ಯಾಯಬೆಲೆ ಅಂಗಡಿಗೆ ಹೋಗುವ ಅಗತ್ಯವೇ ಇಲ್ಲ. ಸರ್ಕಾರದ ಅಧಿಕೃತ ಆ್ಯಪ್‌ಗಳ ಮೂಲಕ ಮನೆಯಲ್ಲೇ ಕೇವಲ 2 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವ ಸುಲಭ ವಿಧಾನ ಇಲ್ಲಿದೆ. ಸ್ಟೇಟಸ್ ಪರಿಶೀಲಿಸುವ ವಿಧಾನವೂ ತಿಳಿದುಕೊಳ್ಳಿ

e-KYC
e-KYC

ಬೆಂಗಳೂರು: ಪಡಿತರ ಚೀಟಿಯನ್ನು (Ration Card) ಅನರ್ಹರಿಂದ ಮುಕ್ತಗೊಳಿಸಿ, ನೈಜ ಫಲಾನುಭವಿಗಳಿಗೆ ಮಾತ್ರ ರೇಷನ್ ತಲುಪಿಸುವ ಉದ್ದೇಶದಿಂದ ಸರ್ಕಾರ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. e-KYC ಮಾಡದಿದ್ದರೆ ನಿಮ್ಮ ಪಡಿತರ ಸ್ಥಗಿತಗೊಳ್ಳುವ ಅಪಾಯವಿದೆ. ನ್ಯಾಯಬೆಲೆ ಅಂಗಡಿಗಳ ಮುಂದೆ (FPS) ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವ ಕಿರಿಕಿರಿ, ಸರ್ವರ್ ಸಮಸ್ಯೆಗಳಿಂದ ರೋಸಿಹೋಗಿರುವ ಜನಸಾಮಾನ್ಯರಿಗೆ ಸರ್ಕಾರ ಈಗ ಸಿಹಿಸುದ್ದಿ ನೀಡಿದ್ದು, ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಕೇವಲ 2 ನಿಮಿಷದಲ್ಲಿ ಇ-ಕೆವೈಸಿ ಮುಗಿಸುವ ಅವಕಾಶ ಕಲ್ಪಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed