The Paradise Movie: ಎರಡು ಜಡೆ ಹಾಕಿ ಅಬ್ಬರಿಸಿದ ನಾನಿ! ಹೇಗಿದೆ ಪ್ಯಾರಡೈಸ್ ಟೀಸರ್? | | ACTPnews

ಟಾಲಿವುಡ್ ನಾನಿಯ "ದಿ ಪ್ಯಾರಡೈಸ್" ಭಯಂಕರ ಟೀಸರ್ ಔಟ್


Last Updated:

ಟಾಲಿವುಡ್‌ ನಟ ನಾನಿಯ ಅವತಾರ ಭಯ ಹುಟ್ಟಿಸುತ್ತದೆ. ದಿ ಪ್ಯಾರಡೈಸ್ ಸಿನಿಮಾದಲ್ಲಿ ಜಡಾಲ್ ಅನ್ನುವ ರೋಲ್ ಮಾಡಿದ್ದಾರೆ. ಇದರ ಖದರ್ ಬೇರೆ ಇದೆ. ಈ ಒಂದು ಚಿತ್ರದ ಟೀಸರ್ ಹೊರ ಬಂದಿದೆ. ರಿಲೀಸ್ ಡೇಟ್ ಕೂಡ ಗೊತ್ತಾಗಿದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.

ಟಾಲಿವುಡ್ ನಾನಿಯ "ದಿ ಪ್ಯಾರಡೈಸ್" ಭಯಂಕರ ಟೀಸರ್ ಔಟ್
ಟಾಲಿವುಡ್ ನಾನಿಯ “ದಿ ಪ್ಯಾರಡೈಸ್” ಭಯಂಕರ ಟೀಸರ್ ಔಟ್

ದಿ ಪ್ಯಾರಡೈಸ್ ಸಿನಿಮಾದ (The Paradise Movie) ಟೀಸರ್ ಭಯಂಕರವಾಗಿದೆ. ಈ ಚಿತ್ರದ ನಾಯಕ ಇಲ್ಲಿ ಯಾರು ಅಂತ ಗೊತ್ತೇ ಆಗಲ್ಲ. ಆ ರೀತಿನೆ ಈ ಪಾತ್ರವನ್ನ ಡಿಸೈನ್ ಮಾಡಿದ್ದಾರೆ. ಆದರೆ, ಈ ಮೊದಲೇ ಗೊತ್ತಿರುವಂತೆ ಈ ಚಿತ್ರದಲ್ಲಿ ನಟ ನಾನಿ (Nani) ನಾಯಕರಾಗಿದ್ದಾರೆ. ‘ಜಡಾಲ್’ ಹೆಸರಿನ ಪಾತ್ರವನ್ನೆ ಇವರು ಮಾಡಿದ್ದಾರೆ. ಹುಡುಗಿಯರ ರೀತಿ ಎರಡು ಜಡೆ ಇವೆ. ಮೂಗಿನಲ್ಲಿ ಎರಡೂ ಕಡೆ ರಿಂಗ್ ಇವೆ. ರಕ್ತಸಿಕ್ತ ಲುಕ್ ಬೇರೆ ಇದೆ. ಬಹು ಭಾಷೆಯಲ್ಲಿ (Multi Language) ಬರ್ತಿರೋ ಈ ಚಿತ್ರದ ಟೀಸರ್ (Teaser) ಭಯ ಹುಟ್ಟುಸುತ್ತವೆ. ಇದರ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports