Last Updated:
Vijay: ತಮಿಳುನಾಡು ಸರ್ಕಾರ ತಂದಿರುವ ಹೊಸ ರೂಲ್ಸ್ಗೆ ಮದ್ಯ ಪ್ರಿಯರು ಫುಲ್ ಖುಷ್ ಆಗಿದ್ದಾರೆ. ಇನ್ಮುಂದೆ ತಮಿಳುನಾಡಲ್ಲಿ ಆನ್ಲೈನ್ನಲ್ಲಿಯೇ ಮದ್ಯ ಆರ್ಡರ್ ಮಾಡಬಹುದಾಗಿದೆ.
ಇತ್ತೀಚೆಗೆ ತಮಿಳುನಾಡಿನಲ್ಲಿ (Tamil Nadu) ಕುಡುಕನೊಬ್ಬ ಸೆಲ್ಫಿ ವಿಡಿಯೋ (Video) ಮಾಡಿದ್ದನ್ನು ನೋಡಿದ್ದೀರಾ? ಸಿಎಂ ವಿಜಯ್ (CM Vijay) ಅವರೇ ನೋಡಿ ಮದ್ಯವನ್ನು ಎಂಆರ್ಪಿ ಬೆಲೆಗಿಂತ ತುಂಬಾ ಹೆಚ್ಚಿನ ಬೆಲೆ ಮಾರಾಟ ಮಾಡುತ್ತಿದ್ದಾರೆ ಎಂದು ದೂರು ಹೇಳಿದ್ದ. ಇದೀಗ ಮದ್ಯ ಪ್ರಿಯರಿಗೆ ಖುಷಿಯ ಸಂಗತಿ ಹೊರಬಿದ್ದಿದೆ.














