Last Updated:
ದುನಿಯಾ ವಿಜಯ್ ಈಗೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸ್ಪೆಷಲ್ ಆಗಿದೆ. ಸಿಟಿ ಲೈಟ್ಸ್ ಚಿತ್ರದ ಅಲಖ್ ನಿರಂಜನ್ ಹಾಡಿಗೂ ಸೂಕ್ತವಾಗಿಯೇ ಇದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ದುನಿಯಾ ವಿಜಯ್ (Duniya Vijay) ಒಂದು ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಈ ಒಂದು ವಿಡಿಯೋದಲ್ಲಿ ದುನಿಯಾ ವಿಜಯ್ (Duniya Vijay) ಸ್ಪೆಷಲ್ ಜಾಗಕ್ಕೆ ಹೋಗಿರೋದು ಗೊತ್ತಾಗುತ್ತದೆ. ತಮಗೆ ಇಷ್ಟವಾದ ಜಾಗಕ್ಕೇನೆ ಹೋಗಿದ್ದಾರೆ. ಈ ಒಂದು ವಿಡಿಯೋದ ಹಿನ್ನೆಲೆಯಲ್ಲಿ ಸಿಟಿ ಲೈಟ್ಸ್ ಚಿತ್ರದ (City Lights) ‘ಅಲಖ್ ನಿರಂಜನ್’ (Alakh Niranja) ಆಡಿಯೋ ಬಳಕೆ ಮಾಡಿದ್ದಾರೆ. ಈ ಒಂದು ಹಾಡು, ಈ ಒಂದು ವಿಡಿಯೋ ಎರಡೂ ಸಖತ್ ಆಗಿಯೇ ಹೊಂದಿಕೆ ಆಗಿವೆ. ಅಲಖ್ ನಿರಂಜನ್ ಹಾಡಿನಲ್ಲಿರೋ ವಿಷಯವು ಇದರಲ್ಲಿ ಕಾಣಿಸುತ್ತದೆ. ಈ ಇಂಟ್ರಸ್ಟಿಂಗ್ ವಿಡಿಯೋದ ಇನ್ನಷ್ಟು ವಿವರ ಇಲ್ಲಿದೆ ಓದಿ.














