Duniya Vijay: ಕಾಶಿಯ ಸ್ಮಶಾನಕ್ಕೆ ದುನಿಯಾ ವಿಜಯ್ ಭೇಟಿ! ಅಘೋರಿ ಮೀಟ್ ಆಗಿದ್ದೇಕೆ ಗೊತ್ತಾ? | | ACTPnews

ಸ್ಮಶಾನದಲ್ಲಿ ಅಘೋರಿ ಮೀಟ್ ಆದ ಸಿಟಿ ಲೈಟ್ಸ್ ಡೈರೆಕ್ಟರ್!


Last Updated:

ದುನಿಯಾ ವಿಜಯ್ ಈಗೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸ್ಪೆಷಲ್ ಆಗಿದೆ. ಸಿಟಿ ಲೈಟ್ಸ್‌ ಚಿತ್ರದ ಅಲಖ್ ನಿರಂಜನ್ ಹಾಡಿಗೂ ಸೂಕ್ತವಾಗಿಯೇ ಇದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸ್ಮಶಾನದಲ್ಲಿ ಅಘೋರಿ ಮೀಟ್ ಆದ ಸಿಟಿ ಲೈಟ್ಸ್ ಡೈರೆಕ್ಟರ್!
ಸ್ಮಶಾನದಲ್ಲಿ ಅಘೋರಿ ಮೀಟ್ ಆದ ಸಿಟಿ ಲೈಟ್ಸ್ ಡೈರೆಕ್ಟರ್!

ದುನಿಯಾ ವಿಜಯ್ (Duniya Vijay) ಒಂದು ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಈ ಒಂದು ವಿಡಿಯೋದಲ್ಲಿ ದುನಿಯಾ ವಿಜಯ್ (Duniya Vijay) ಸ್ಪೆಷಲ್ ಜಾಗಕ್ಕೆ ಹೋಗಿರೋದು ಗೊತ್ತಾಗುತ್ತದೆ. ತಮಗೆ ಇಷ್ಟವಾದ ಜಾಗಕ್ಕೇನೆ ಹೋಗಿದ್ದಾರೆ. ಈ ಒಂದು ವಿಡಿಯೋದ ಹಿನ್ನೆಲೆಯಲ್ಲಿ ಸಿಟಿ ಲೈಟ್ಸ್ ಚಿತ್ರದ (City Lights) ‘ಅಲಖ್ ನಿರಂಜನ್’ (Alakh Niranja) ಆಡಿಯೋ ಬಳಕೆ ಮಾಡಿದ್ದಾರೆ. ಈ ಒಂದು ಹಾಡು, ಈ ಒಂದು ವಿಡಿಯೋ ಎರಡೂ ಸಖತ್ ಆಗಿಯೇ ಹೊಂದಿಕೆ ಆಗಿವೆ. ಅಲಖ್ ನಿರಂಜನ್ ಹಾಡಿನಲ್ಲಿರೋ ವಿಷಯವು ಇದರಲ್ಲಿ ಕಾಣಿಸುತ್ತದೆ. ಈ ಇಂಟ್ರಸ್ಟಿಂಗ್ ವಿಡಿಯೋದ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed