Shiva Rajkumar: ಶಿವಣ್ಣನ ‘ಒರಿಜಿನಲ್ ಮಾನ್‌ಸ್ಟರ್’ ಶುರು; ಪ್ಯಾನ್ ಇಂಡಿಯಾ ಬಗ್ಗೆ ನಟ ಹೇಳಿದ್ದೇನು? | | ACTPnews

ಶಿವಣ್ಣನ 'ಒರಿಜನಲ್ ಮಾನ್‌ಸ್ಟರ್' ಸಿನಿಮಾ ಶುರು!


Last Updated:

ಶಿವರಾಜ್ ಕುಮಾರ್ ಪ್ಯಾನ್‌ ಇಂಡಿಯಾ ಕಾನ್ಸೆಪ್ಟ್‌ ಬಗ್ಗೆ ಓಪನ್‌ ಆಗಿ ಮಾತನಾಡಿದ್ದಾರೆ. ಮೊದಲು ಪ್ಯಾನ್ ಇಂಡಿಯಾ ಮಾಡ್ತಾ ಇದ್ದೇವು. ಆದರೆ, ಇದೀಗ ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಆಗುತ್ತಿವೆ ಅಂತ ಹೇಳಿದ್ದಾರೆ. ಆದರೆ, ಇದನ್ನ ಯಾಕೆ ಹೇಳಿದರು ಅನ್ನುವ ವಿವರ ಇಲ್ಲಿದೆ ಓದಿ.

ಶಿವಣ್ಣನ 'ಒರಿಜನಲ್ ಮಾನ್‌ಸ್ಟರ್' ಸಿನಿಮಾ ಶುರು!
ಶಿವಣ್ಣನ ‘ಒರಿಜನಲ್ ಮಾನ್‌ಸ್ಟರ್’ ಸಿನಿಮಾ ಶುರು!

ಶಿವರಾಜ್ ಕುಮಾರ್ (Shiva Rajkumar) ಅಭಿನಯದ ‘ಒರಿಜನಲ್ ಮಾನ್‌ಸ್ಟರ್’ ಚಿತ್ರ ಲಾಂಚ್ ಆಗಿದೆ. ಈ ಚಿತ್ರವನ್ನ ಚಿಕ್ಕದಾಗಿ OM ಅಂತಲೂ ಕರೆಯುತ್ತಾರೆ. ಈ ಚಿತ್ರದ ಮುಹೂರ್ತ ಆಗಿದೆ. ಮೊದಲ ದೃಶ್ಯವನ್ನು ತೆಗೆಯಲಾಗಿದೆ. ಬಹು ಭಾಷೆಯಲ್ಲಿ ಇದು ತಯಾರಾಗುತ್ತಿದೆ. ಕನ್ನಡ ಚಿತ್ರಕ್ಕೆ ಶಿವಣ್ಣ (Shivanna) ನಾಯಕಾಗಿದ್ದಾರೆ. ತೆಲುಗು ಚಿತ್ರಕ್ಕೆ ಟಾಲಿವುಡ್‌ ಹಾಸ್ಯ ನಟ ಸುನಿಲ್ (Sunil) ಹೀರೋ ಆಗಿದ್ದಾರೆ. ಒಟ್ಟಿಗೇನೆ ಇವರು ಮೊದಲ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿಯೆ ಶಿವಣ್ಣ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಪತ್ರಕರ್ತರ ಪ್ರಶ್ನೆಗಳಿಗೆ ಪ್ಯಾನ್ ಇಂಡಿಯಾದ (Pan India) ಸಮಗ್ರ ಚಿತ್ರಣವನ್ನೆ ಕೊಟ್ಟಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed