[ad_1]
Last Updated:
Duniya Vijay: ಕನ್ನಡ ಚಿತ್ರರಂಗದ ಖ್ಯಾತ ನಟ ದುನಿಯಾ ವಿಜಯ್ ಅವರ ಡಿವೋರ್ಸ್ ಫೈನಲ್ ಆಗಿದೆ. ದುನಿಯಾ ವಿಜಯ್ ಹಾಗೂ ನಾಗರತ್ನ ದಂಪತಿ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ.
ಸ್ಯಾಂಡಲ್ವುಡ್ (Sandalwood) ನಟ ದುನಿಯಾ ವಿಜಯ್ (Duniya Vijay) ಅವರ ದಾಂಪತ್ಯ ಜೀವನಕ್ಕೆ (Marital Life) ಸಂಬಂಧಿಸಿ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಕನ್ನಡದ ಖ್ಯಾತ ನಟ, ಪರಭಾಷಾ ಸಿನಿಮಾಗಳಲ್ಲಿ (Cinema) ಮಿಂಚುತ್ತಿರುವ, ನಿರ್ದೇಶಕನಾಗಿಯೂ ಬೆಳೆಯುತ್ತಿರುವ ದುನಿಯಾ ವಿಜಯ್ ಹಾಗೂ ಅವರ ಮೊದಲ ಪತ್ನಿಯ ದಾಂಪತ್ಯ ಜೀವನ ಕಾನೂನಾತ್ಮಕವಾಗಿ ಅಧಿಕೃತವಾಗಿ ಕೊನೆಗೊಂಡಿದೆ.
[ad_2]
Source link














