Duan Jansen: ಪಂಜಾಬ್ ಕಿಂಗ್ಸ್ ಆಲ್​ರೌಂಡರ್​​​​ ಅವಳಿ ಸಹೋದರನಿಗೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಸಿಕ್ತು ಚಾನ್ಸ್! | ಕ್ರೀಡಾ ಸುದ್ದಿ | ACTPnews

ಮಾರ್ಕೊ ಯಾನ್ಸನ್-ಡ್ವಾನ್ ಯಾನ್ಸನ್


Last Updated:

ದೇಶೀಯ ಪ್ರದರ್ಶನದ ಆಧಾರದ ಮೇಲೆ ಡ್ವಾನ್​ ಯಾನ್ಸೆನ್​ಗೆ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ತಂಡಕ್ಕೆ ಕರೆ ಪಡೆದಿದ್ದಾರೆ. ಅವರ 2025-26ರ ದೇಶೀಯ ಋತುವು ಅದ್ಭುತವಾಗಿತ್ತು. ಡಿವಿಷನ್ 1 ಏಕದಿನ ಕಪ್‌ನಲ್ಲಿ ಅವರನ್ನು ವರ್ಷದ ಆಟಗಾರ ಎಂದು ಹೆಸರಿಸಲಾಯಿತು.

ಮಾರ್ಕೊ ಯಾನ್ಸನ್-ಡ್ವಾನ್ ಯಾನ್ಸನ್
ಮಾರ್ಕೊ ಯಾನ್ಸನ್-ಡ್ವಾನ್ ಯಾನ್ಸನ್

ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್‌ರೌಂಡರ್ ಮಾರ್ಕೊ ಯಾನ್ಸೆನ್ ಅವರ ಅವಳಿ ಸಹೋದರ ಡ್ವಾನ್​ ಯಾನ್ಸೆನ್ ಮೊದಲ ಬಾರಿಗೆ ಸೀನಿಯರ್ ದಕ್ಷಿಣ ಆಫ್ರಿಕಾ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬರುವ ನಮೀಬಿಯಾ ವೈಟ್-ಬಾಲ್ ಪ್ರವಾಸಕ್ಕಾಗಿ ಡ್ವಾನ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದ್ದು, ಈ ಪ್ರವಾಸದಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಈ ಪ್ರವಾಸಕ್ಕಾಗಿ 15 ಸದಸ್ಯರ ತಂಡದ ನಾಯಕತ್ವವನ್ನು ಅನುಭವಿ ಸ್ಪಿನ್ನರ್ ಬ್ಯೋರ್ನ್ ಫೋರ್ಟೇನ್ ಅವರಿಗೆ ನೀಡಲಾಗಿದೆ. ತಂಡವು ಮೊದಲು ನಮೀಬಿಯಾ ಮತ್ತು ಜಿಂಬಾಬ್ವೆ ವಿರುದ್ಧ ಟಿ20 ತ್ರಿಕೋನ ಸರಣಿಯನ್ನು ಆಡಲಿದೆ, ನಂತರ ನಮೀಬಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed