Last Updated:
ಪಂದ್ಯದ ನಂತರ ಪಂದ್ಯಶ್ರೇಷ್ಠ ಪ್ರಶಸ್ತಿ ಘೋಷಿಸಿದಾಗ, ಎಲ್ಲರೂ ಆಶ್ಚರ್ಯಚಕಿತರಾದರು. ಅರ್ಧ ಶತಕ ಗಳಿಸಿದ ಗೇಲ್ ಅಥವಾ ಗಂಗಾ ಅಥವಾ ತಲಾ ಮೂರು ವಿಕೆಟ್ ಪಡೆದ ಸ್ಯಾಮುಯೆಲ್ಸ್ ಅಥವಾ ಡಿಲ್ಲನ್ ಅವರಿಗೆ ಪ್ರಶಸ್ತಿ ಸಿಗಲಿಲ್ಲ. ಅಚ್ಚರಿ ಎಂಬಂತೆ ಕ್ಯಾಮರೂನ್ ಕಫಿ ಪ್ರಶಸ್ತಿ ಪಡೆದರು.
ನವದೆಹಲಿ: ‘ನಿಮ್ಮ ಪಾಲಿಗೆ ಏನಾದರೂ ಸಿಗಬೇಕಿದ್ದರೆ ಅದು ಹೇಗಾದರೂ ಮಾಡಿ ನಿಮಗೆ ದಕ್ಕಿಯೇ ದಕ್ಕುತ್ತದೆ’ ಎಂಬ ಹಳೆಯ ಮಾತಿದೆ. ಇದು ದೈನಂದಿನ ಜೀವನದಿಂದ ಕ್ರೀಡಾ ಮೈದಾನದವರೆಗೆ ಎಲ್ಲೆಡೆ ಅನ್ವಯಿಸುತ್ತದೆ. ಕ್ರಿಕೆಟ್ (Cricket History) ಮೈದಾನದಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ,.














