Divorce: ಐದೇ ತಿಂಗಳಿಗೆ ಸೆಲೆಬ್ರಿಟಿ ಜೋಡಿಯ ದಾಂಪತ್ಯ ಅಂತ್ಯ! ಜನಪ್ರಿಯ ದಂಪತಿಯ ಮಧ್ಯೆ ಬಿರುಕು ಮೂಡಲು ಕಾರಣವೇನು? | | ACTPnews

News18

[ad_1]

Last Updated:

ಪಂಜಾಬಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಜನಪ್ರಿಯ ಜೋಡಿ ಇದೀಗ ಅಭಿಮಾನಿಗಳಿಗೆ ಶಾಕ್ ನೀಡಿದೆ. ಪ್ರಸಿದ್ಧ ರ‍್ಯಾಪರ್​ ಹಾಗೂ ಗಾಯಕ ಬಾದ್‌ಶಾ (Singer Badshah) ಮತ್ತು ಪಂಜಾಬಿ ನಟಿ ಈಶಾ ರಿಖಿ (Punjabi Actress Esha Rikhi) ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ.

News18
News18

ಬಾಲಿವುಡ್ (Bollywood) ಹಾಗೂ ಪಂಜಾಬಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಜನಪ್ರಿಯ ಜೋಡಿ ಇದೀಗ ಅಭಿಮಾನಿಗಳಿಗೆ ಶಾಕ್ ನೀಡಿದೆ. ಪ್ರಸಿದ್ಧ ರ‍್ಯಾಪರ್​ ಹಾಗೂ ಗಾಯಕ ಬಾದ್‌ಶಾ (Singer Badshah) ಮತ್ತು ಪಂಜಾಬಿ ನಟಿ ಈಶಾ ರಿಖಿ (Punjabi Actress Esha Rikhi) ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. ಮದುವೆಯಾಗಿ ಕೇವಲ ಐದು ತಿಂಗಳಲ್ಲೇ ಪರಸ್ಪರ ಸಮ್ಮತಿಯೊಂದಿಗೆ ಬೇರ್ಪಡುತ್ತಿರುವುದಾಗಿ ಇಬ್ಬರೂ ಸೋಮವಾರ ರಾತ್ರಿ ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ. ಕೆಲ ವಾರಗಳಿಂದ ಕೇಳಿಬರುತ್ತಿದ್ದ ವದಂತಿಗಳಿಗೆ ಇದೀಗ ತೆರೆ ಎಳೆದಿದ್ದಾರೆ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports