Last Updated:
ಡೈರೆಕ್ಟರ್ ಮಹೇಶ್ ಕುಮಾರ್ ಅಯೋಗ್ಯ-3 ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಇದು ಯಾವಾಗ ಶುರು ಆಗುತ್ತದೆ ಅಂತಲೂ ಹೇಳಿಕೊಂಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ Exclusive ಸಂದರ್ಶನದಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಅಯೋಗ್ಯ-2 ಚಿತ್ರದ (Ayogya-2 Movie) ಡೈರೆಕ್ಟರ್ ಮಹೇಶ್ ಕುಮಾರ್ (Mahesh Kumar) ಹೊಸ ಸುದ್ದಿ ಕೊಟ್ಟಿದ್ದಾರೆ. ಅಯೋಗ್ಯ-3 ಬರುವುದು ಪ್ಕಕಾ ಅಂತ ಹೇಳಿದ್ದಾರೆ. ಈ ವರ್ಷವೇ ಈ ಚಿತ್ರ ಶುರು ಆಗುತ್ತದೆ. ಮುಂದಿನ ವರ್ಷ ರಿಲೀಸ್ ಪಕ್ಕಾ (Next Year) ಅಂತಲೇ ಹೇಳಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ Exclusive ಸಂದರ್ಶನದಲ್ಲಿಯೇ ಈ ವಿಷಯ ಹಂಚಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.














