Dev Chaudhary: ಪ್ರತಿಭೆಗಳನ್ನ ಕಡೆಗಣಿಸಿ, ಬ್ಯಾಟ್ ಹಿಡಿಯಲು ಬಾರದ ಆಟಗಾರನಿಗೆ ಟಿ20 ಲೀಗ್​​ನಲ್ಲಿ ಚಾನ್ಸ್! ವಿವಾದದಲ್ಲಿ ಡಿಪಿಎಲ್ | ಕ್ರೀಡಾ ಸುದ್ದಿ | ACTPnews

ದೇವ್ ಚೌಧರಿ


Last Updated:

ಡೆಲ್ಲಿ ಪ್ರೀಮಿಯರ್ ಲೀಗ್​ನಲ್ಲಿ ಆಡಿದ ಯುವ ಕ್ರಿಕೆಟಿಗರು ಐಪಿಎಲ್, ಭಾರತ ಎ, ಭಾರತ ಸೀನಿಯರ್ ತಂಡಕ್ಕೆ ಆಯ್ಕೆಯಾಗಿ ಗಮನ ಸೆಳೆಯುತ್ತಿದ್ದಾರೆ. ಅದರೆ ಇತ್ತೀಚೆಗೆ ಒಬ್ಬ ಯುವಕನ ಆಯ್ಕೆ ದೊಡ್ಡ ವಿವಾದ ಸೃಷ್ಟಿಸುತ್ತಿದೆ.

ದೇವ್ ಚೌಧರಿ
ದೇವ್ ಚೌಧರಿ

ಡೆಲ್ಲಿ ಪ್ರೀಮಿಯರ್ ಲೀಗ್ (DPL) ಪ್ರಿಯಾಂಶ್ ಆರ್ಯ (Priyansh Yadav) ಮತ್ತು ಪ್ರಿನ್ಸ್ ಯಾದವ್ (Prince YAdav) ಅವರಂತಹ ಅಂತರರಾಷ್ಟ್ರೀಯ ಮಟ್ಟದ ಆಟಗಾರರನ್ನು ಸೃಷ್ಟಿಸಿದೆ. ಈ ಲೀಗ್​​ನಲ್ಲಿ ಆಡಿದ ಹಲವಾರು ಕ್ರಿಕೆಟಿಗರು ಐಪಿಎಲ್​​ನಲ್ಲಿ (IPL) ಆಡಲು ಅವಕಾಶ ಪಡೆದುಕೊಂಡಿದ್ದಾರೆ. ಆದರೆ ಇದೇ ಲೀಗ್​​ನಲ್ಲಿ ಸರಿಯಾದ ಬ್ಯಾಟಿಂಗ್ ಹಿಡಿಯಲು ಬಾರದ ಕ್ರಿಕೆಟ್ ಭಾಷೆಯೇ ತಿಳಿಯದ ಆಟಗಾರ ಕಾಣಿಸಿಕೊಂಡರೆ ಲೀಗ್​ನ ಬಗ್ಗೆ ಪ್ರಶ್ನೆಗಳು ಉದ್ಭವಿಸುವುದು ಸಹಜ. ಪ್ರಸ್ತುತ ಅಂತಹ ಆಟಗಾರನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಆತನ ಹೆಸರೇ ದೇವ್ ಚೌಧರಿ (Dev Chaudhary). ಅವರಿಗೆ 22 ವರ್ಷ. ಮೇ 14, 2004 ರಂದು ಜನಿಸಿದ ದೇವ್ ಚೌಧರಿ ನ್ಯೂಡೆಲ್ಲಿ ಟೈಗರ್ಸ್ ಪರ ಆಡುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed