Deepika Padukone: ದೀಪಿಕಾ ಪಡುಕೋಣೆ ಬಗ್ಗೆ ವಂಗಾಗೆ ಅಷ್ಟು ಕೋಪವೇಕೆ? ಬಾಲಿವುಡ್ ನಟಿ ಡಿಮ್ಯಾಂಡ್ ಮಾಡಿದ್ದೇನು ಗೊತ್ತಾ? | | ACTPnews

ದೀಪಿಕಾ


Last Updated:

Deepika Padukone: ನಟಿ ದೀಪಿಕಾ ಪಡುಕೋಣೆ ಅವರು ಸ್ಪಿರಿಟ್ ಸಿನಿಮಾದಿಂದ ಹೊರನಡೆದಿದ್ದೇಕೆ? ವಂಗಾ ಸಹೋದರ ಹೇಳಿದ್ದೇನು?

ದೀಪಿಕಾ
ದೀಪಿಕಾ

ದೀಪಿಕಾ ಪಡುಕೋಣೆ (Deepika Padukone) ಸ್ಪಿರಿಟ್‌ನಿಂದ (Spirit) ನಿರ್ಗಮಿಸಿದ ವಿವಾದ ಮತ್ತೆ ಚರ್ಚೆಯಾಗುತ್ತಿದೆ. ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರ ಸಹೋದರ ಪ್ರಣಯ್ ರೆಡ್ಡಿ ವಂಗಾ ಅವರು ಭಿನ್ನಾಭಿಪ್ರಾಯದ ಬಗ್ಗೆ ಹೊಸ ಹೇಳಿಕೆಗಳನ್ನು (Statement) ನೀಡಿದ್ದಾರೆ. ನಟಿಯ ಎಂಟು ಗಂಟೆಗಳ ಕೆಲಸದ ಬೇಡಿಕೆ ಈ ಹಿಂದೆ ಭಾರೀ ಚರ್ಚೆಯಾಗಿತ್ತು. ಈಗ ಪ್ರಣಯ್ ಸಂಭಾವನೆ ಮತ್ತು ಲಾಭ ಹಂಚಿಕೆ ಕೂಡ ವಿವಾದದ ಪ್ರಮುಖ ಅಂಶಗಳಾಗಿವೆ ಎಂದು ಹೇಳಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed