Darshan Case: ಹೈಕೋರ್ಟ್ ಆದೇಶದ ಮೇಲೆ ನಿಂತಿದೆ ಮಾಫಿ ಸಾಕ್ಷಿ ಭವಿಷ್ಯ! ಪ್ರದೋಷ್​ಗೆ ಹಿನ್ನಡೆಯಾಗುತ್ತಾ? ದರ್ಶನ್​ಗೆ ಸಣ್ಣ ರಿಲೀಫ್ ಸಿಗುತ್ತಾ? | | ACTPnews

ದರ್ಶನ್-ಪ್ರದೋಷ್-ರೇಣುಕಾಸ್ವಾಮಿ


Last Updated:

Darshan Case: ರೇಣುಕಾಸ್ವಾಮಿ ಕೇಸ್​ಗೆ ಸಂಬಂಧಿಸಿ ಇಂದು ಮಾಫಿ ಸಾಕ್ಷಿ ಹೇಳಿಕೆ ದಾಖಲು ನಡೆಯಲಿದ್ದು, ಇದೇ ವೇಳೆ ಕೋರ್ಟ್ ಕಿಕ್ಕಿರಿದು ತುಂಬಿದೆ.

ದರ್ಶನ್-ಪ್ರದೋಷ್-ರೇಣುಕಾಸ್ವಾಮಿ
ದರ್ಶನ್-ಪ್ರದೋಷ್-ರೇಣುಕಾಸ್ವಾಮಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಮಾಫಿ ಸಾಕ್ಷಿ (Approver) ಬೆಳವಣಿಗೆ ದೊಡ್ಡ ಟ್ವಿಸ್ಟ್ ಕೊಟ್ಟಿದೆ. ಇಂದು ಕೋರ್ಟ್ (Court) ಮಾಫಿ ಸಾಕ್ಷಿ ಪ್ರದೋಷ್ (Pradosh) ಹೇಳಿಕೆ ದಾಖಲಿಸಿಕೊಳ್ಳಲಿದ್ದು, 59ನೇ ಸಿಸಿಹೆಚ್ ಕೋರ್ಟ್ ನಲ್ಲಿ ಹೇಳಿಕೆ ದಾಖಲು ಪ್ರಕ್ರಿಯೆ ನಡೆಯಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed