Last Updated:
Darshan Case: ರೇಣುಕಾಸ್ವಾಮಿ ಕೇಸ್ಗೆ ಸಂಬಂಧಿಸಿ ಇಂದು ಮಾಫಿ ಸಾಕ್ಷಿ ಹೇಳಿಕೆ ದಾಖಲು ನಡೆಯಲಿದ್ದು, ಇದೇ ವೇಳೆ ಕೋರ್ಟ್ ಕಿಕ್ಕಿರಿದು ತುಂಬಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಮಾಫಿ ಸಾಕ್ಷಿ (Approver) ಬೆಳವಣಿಗೆ ದೊಡ್ಡ ಟ್ವಿಸ್ಟ್ ಕೊಟ್ಟಿದೆ. ಇಂದು ಕೋರ್ಟ್ (Court) ಮಾಫಿ ಸಾಕ್ಷಿ ಪ್ರದೋಷ್ (Pradosh) ಹೇಳಿಕೆ ದಾಖಲಿಸಿಕೊಳ್ಳಲಿದ್ದು, 59ನೇ ಸಿಸಿಹೆಚ್ ಕೋರ್ಟ್ ನಲ್ಲಿ ಹೇಳಿಕೆ ದಾಖಲು ಪ್ರಕ್ರಿಯೆ ನಡೆಯಲಿದೆ.














