Last Updated:
Darshan Case: ಮಾಫಿ ಸಾಕ್ಷಿ ಅರ್ಜಿ ಸಂಬಂಧವಾಗಿ ಕೋರ್ಟ್ ಪ್ರದೋಷ್ ಬಳಿ ಹಲವಾರು ಪ್ರಶ್ನೆಗಳನ್ನು ಕೇಳಿದೆ. ಪ್ರದೋಷ್ಗೆ ಅರ್ಜಿಯೇ ಸಿಗ್ತಾ ಇಲ್ಲ?
ದರ್ಶನ್ (Darshan) ಅಂಡ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Case) ಪ್ರಕರಕ್ಕೆ ಸಂಬಂಧಿಸಿ ಎ14 ಪ್ರದೋಷ್ (Pradosh) ಮಾಫಿ ಸಾಕ್ಷಿ ಅರ್ಜಿ ಪರಿಗಣಿಸುವ ಕುರಿತು ವಿಚಾರಣೆ ನಡೆಯುತ್ತಿದೆ. ಮಾಫಿ ಸಾಕ್ಷಿ ಅರ್ಜಿಯನ್ನು ಎ-14 ಪ್ರದೋಷ್ಗೆ ಕಳುಹಿಸಿರುವ ಕೋರ್ಟ್ (Court) ಅರ್ಜಿಯಲ್ಲಿನ ಅಂಶಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ಕೊಟ್ಟಿದೆ.














