Bhavantara Movie: ಭಾವಾಂತರ ಚಿತ್ರದ ವಿಭಿನ್ನ ಪೋಸ್ಟರ್, ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ | | ACTPnews

ಭಾವಾಂತರ ಚಿತ್ರದ ವಿಭಿನ್ನ ಪೋಸ್ಟರ್; ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ!


Last Updated:

ಭಾವಾಂತರ ಸಿನಿಮಾ ಪೋಸ್ಟರ್ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲೂ ಸಂಚಲನ ಮೂಡಿಸಿದೆ. ಯಾಕೆ ಅನ್ನುವುದು ಇಲ್ಲಿದೆ ಓದಿ.

ಭಾವಾಂತರ ಚಿತ್ರದ ವಿಭಿನ್ನ ಪೋಸ್ಟರ್; ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ!
ಭಾವಾಂತರ ಚಿತ್ರದ ವಿಭಿನ್ನ ಪೋಸ್ಟರ್; ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ!

ಭಾವಾಂತರ ಅನ್ನುವ ಚಿತ್ರ (Bhavantara Movie) ಗಮನ ಸೆಳೆಯುತ್ತಿದೆ. ತನ್ನ ಕಂಟೆಂಟ್‌ನಿಂದಲೇ ಇದು ಸಂಚಲನ ಸೃಷ್ಟಿಸುತ್ತಿದೆ. ಟ್ರಾನ್ಸ್‌ಜೆಂಡರ್ (Transgender) ಕಿಸ್ ಮಾಡುವ ಹುಡುಗಿಯ ಪೋಸ್ಟರ್ ವೈರಲ್ (Poster Viral) ಆಗಿದೆ. ಆದರೆ, ಈ ಪೋಸ್ಟರ್‌ಗೆ ಆರ್ಟ್ ಟಚ್ ಇದೆ. ಇದರಿಂದ ಇಲ್ಲಿ ಆ ರೀತಿಯ ಭಾವನೆ ಮೂಡೋದಿಲ್ಲ. ಡೈರೆಕ್ಟರ್ ಕಾರ್ತಿಕ್ ಶರ್ಮಾ (Karthik Sharma) ಈ ಚಿತ್ರದಲ್ಲಿ ಟ್ರಾನ್ಸ್‌ಜೆಂಡರ್ ರೋಲ್ ಸಹ ಮಾಡಿದ್ದಾರೆ. ಈ ಸಿನಿಮಾದ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed