Last Updated:
Darshan: ನಟ ದರ್ಶನ್ನ ಹೇಗಾದರೂ ಕೋರ್ಟ್ಗೆ ಹಾಜರುಪಡಿಸೋಕೆ ವಕೀಲರು ಪಟ್ಟು ಹಿಡಿದರೆ ಇತ್ತ ಎಸ್ಪಿಪಿ ಖಡಕ್ ಪ್ರತಿವಾದ ಮಾಡುತ್ತಿದ್ದಾರೆ. ಸದ್ಯ ದರ್ಶನ್ನ ಕೋರ್ಟ್ಗೆ ಹಾಜರು ಪಡಿಸೋ ಸಂಬಂಧ ಬಿಸಿ ವಾದ-ಪ್ರತಿವಾದ ನಡೆದಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಕ್ಕೆ ಸಂಬಂಧಿಸಿ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ (Plea Hearing) ನಡೆಯುತ್ತಿದ್ದು, ಈ ವೇಳೆ ದರ್ಶನ್ ಅವರನ್ನು ಕೋರ್ಟ್ಗೆ ಹಾಜರುಪಡಿಸಬೇಕು ಎಂದು ಅವರ ವಕೀಲ ಅಷ್ಮತ್ ಪಾಷಾ ಅರ್ಜಿ ಸಲ್ಲಿಸಿದ್ದು ಸದ್ಯ ಸೆಷನ್ಸ್ ಕೋರ್ಟ್ನಲ್ಲಿ ಈ ಅರ್ಜಿಯ ವಿಚಾರಣೆ ನಡೆಯುತ್ತಿದೆ.














