Darshan: ದರ್ಶನ್​ಗೆ ಹಿನ್ನಡೆಯಾಗುತ್ತಾ? SPP ಖಡಕ್ ವಾದ, ಹಬ್ಬಗಳ ಕಾರಣ ಹೇಳಿದ್ದೇಕೆ? | Renukaswamy darshan case why spp prasanna kumar spoke about festivals | | ACTPnews

ದರ್ಶನ್


Last Updated:

Darshan: ನಟ ದರ್ಶನ್​ ಅರ್ಜಿಗೆ ಹಬ್ಬಗಳೂ ಕೂಡಾ ಕಂಟಕವಾದ್ವಾ? ಅಂತೂ ಇಂತೂ ಕೋರ್ಟ್​ಗೆ ಖುದ್ದಾಗಿ ಹಾಜರಾಗೋ ಮನವಿಗೆ ಕೋರ್ಟ್ ಅಸ್ತು ಎನ್ನುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ.

ದರ್ಶನ್
ದರ್ಶನ್

ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಪ್ರದೋಷ್ (Pradosh) ಮಾಫಿ ಸಾಕ್ಷಿಯಾಗಿ (Approver) ಬರುತ್ತೇನೆಂದು ಹೇಳಿದ ನಂತರ ಹಲವಾರು ಬೆಳವಣಿಗೆ ಈ ಕೇಸ್​​ನಲ್ಲಿ ನಡೆದಿದೆ. ನಟ ದರ್ಶನ್ (Darshan) ಲಾಯರ್ ಅಷ್ಮತ್ ಪಾಷಾ ಅವರು ದರ್ಶನ್​ಗೆ ನೇರವಾಗಿ ಕೋರ್ಟ್​ಗೆ ಹಾಜರಾಗೋಕೆ ಅವಕಾಶ ನೀಡಬೇಕು ಎಂದು ಕೇಳಿ ಸೆಷನ್ಸ್ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed