Last Updated:
Darshan-Pradosh: ಪ್ರದೋಷ್ ಸಾಕ್ಷಿ ಹೇಳಿದ್ರೆ ಏನಾಗುತ್ತೆ? ಮಾಫಿ ಸಾಕ್ಷಿಯ ಮಹತ್ವ ಏನು? ಇದು ಸಾಧಾರಣ ಸಾಕ್ಷಿಗಿಂತ ವಿಶೇಷವೇ? ಮಾಫಿ ಸಾಕ್ಷಿ ಹೇಳಿದ್ದೇ ಫೈನಲ್ ಆಗುತ್ತಾ? ಮಾಫಿ ಸಾಕ್ಷಿ ಕೇಸ್ಗೆ ಹೇಗೆ ನೆರವಾಗುತ್ತೆ?
ರೇಣುಕಾಸ್ವಾಮಿ ಕೇಸ್ನಲ್ಲಿ (Renukaswamy) ಮಹತ್ವದ ತಿರುವು ಬಂದಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಆರೋಪಿಯಾಗಿದ್ದ ಪ್ರದೋಷ್ (Pradosh) ಮಾಫಿ ಸಾಕ್ಷಿಯಾಗ್ತೀನಿ, ಆಗಿರೋದೆಲ್ಲ ಹೇಳ್ತೀನಿ, ಮಾಫಿ ಸಾಕ್ಷಿ ಮಾಡಿ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಸದ್ಯ ಈ ಅರ್ಜಿಯ ವಿಚಾರಣೆ ನಡೆಯುತ್ತಿದೆ.














