Last Updated:
Darshan: ದರ್ಶನ್ ಕೇಸ್ಗೆ ಸಂಬಂಧಿಸಿ ಸಾಕ್ಷಿ ಬೆದರಿಕೆ ಪ್ರಕರಣಕ್ಕೆ ಸಿಗಲಿದ್ಯಾ ಬಿಗ್ ಟ್ವಿಸ್ಟ್? ಎಲ್ಲಿ ಎಸ್ಕೇಪ್ ಆದ್ರು ಆ ಇಬ್ಬರು? ಮೊಬೈಲ್ ಆಫ್ ಮಾಡಿ ವಿದೇಶಕ್ಕೆ ಹಾರಿದ್ರಾ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy case) ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಲೇ ಇದೆ. ಆದರೆ ಡಿ ಗ್ಯಾಂಗ್ ಹೊರಗೆ ಬರೋ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ದಿನ ಕಳೆದಂತೆ ಈ ಒಂದು ಕೇಸ್ ಮತ್ತಷ್ಟು ಸ್ಟ್ರಾಂಗ್ ಆಗುತ್ತಿದ್ದು ಮತ್ತಷ್ಟು ಕ್ಲಿಸ್ಟಕರವಾಗುತ್ತಲೇ ಇದೆ. ಇತ್ತೀಚೆಗೆ ಪ್ರದೋಷ್ ಮಾಫಿ ಸಾಕ್ಷಿ ಅಂತ ಅರ್ಜಿ ಸಲ್ಲಿಸಿದರೆ ಇನ್ನೊಂದು ಕಡೆ ಕೇಸ್ ಟ್ರಯಲ್ ನಡೆಯುತ್ತಿದೆ, ಮತ್ತೊಂದೆಡೆ ದರ್ಶನ್ ನಾನೂ ಕೋರ್ಟ್ಗೆ ಖುದ್ದಾಗಿ ಬರ್ತೀನಿ ಅಂತ ಕೇಳಿದರೆ ಕೋರ್ಟ್ ನೋ ಎಂದಿದೆ. ಅಂತೂ ಇಂತೂ ಕೇಸ್ ಹಲವಾರು ಬೆಳವಣಿಗೆಯನ್ನು ಕಾಣುತ್ತಿದೆ.














