Darshan Case: ರೇಣುಕಾಸ್ವಾಮಿಯನ್ನು ಟಾಟಾ ಏಸ್​ಗೆ ನೇಣು ಹಾಕೋ ಯತ್ನ! ಮಾಡಿದ್ದು ದರ್ಶನ್ ಅಲ್ಲ, ಪ್ರದೋಶ್ ಬೆಚ್ಚಿ ಬೀಳಿಸೋ ಮಾಫಿ ಸಾಕ್ಷಿ | | ACTPnews

ದರ್ಶನ್-ಪ್ರದೋಶ್-ರೇಣುಕಾಸ್ವಾಮಿ


Last Updated:

Darshan: ಮಾಫಿ ಸಾಕ್ಷಿಯಲ್ಲಿ ಇನ್ನೊಂದು ಬೆಚ್ಚಿ ಬೀಳಿಸೋ ಅಂಶ ರಿವೀಲ್ ಆಗಿದೆ. ರೇಣುಕಾಸ್ವಾಮಿಯನ್ನು ಟಾಟಾ ಏಸ್​​ಗೆ ನೇಣು ಹಾಕೋ ಪ್ರಯತ್ನ ನಡೆದಿದ್ದು, ಇದನ್ನು ಮಾಡಿದ್ದು ದರ್ಶನ್ ಅಲ್ಲ! ಇನ್ಯಾರು?

ದರ್ಶನ್-ಪ್ರದೋಶ್-ರೇಣುಕಾಸ್ವಾಮಿ
ದರ್ಶನ್-ಪ್ರದೋಶ್-ರೇಣುಕಾಸ್ವಾಮಿ

ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Casee) ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ (Approver Plea) ವಿಚಾರಣೆ ನಡೆಯುತ್ತಿದೆ. ಈ ಒಂದು ಬೆಳವಣಿಗೆ ಇಡೀ ಕೇಸ್​​ನಲ್ಲಿಯೇ ಯಾರೂ ನಿರೀಕ್ಷಿಸಿರದ ಟ್ವಿಸ್ಟ್ ಕೊಟ್ಟಿದ್ದು, ಜೈಲಿನಲ್ಲಿರುವ  (Jail) ದರ್ಶನ್, ಪವಿತ್ರಾ ಗೌಡಗೆ ಟೆನ್ಶನ್ ಶುರುವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed