Last Updated:
Darshan: ಮಾಫಿ ಸಾಕ್ಷಿಯಲ್ಲಿ ಇನ್ನೊಂದು ಬೆಚ್ಚಿ ಬೀಳಿಸೋ ಅಂಶ ರಿವೀಲ್ ಆಗಿದೆ. ರೇಣುಕಾಸ್ವಾಮಿಯನ್ನು ಟಾಟಾ ಏಸ್ಗೆ ನೇಣು ಹಾಕೋ ಪ್ರಯತ್ನ ನಡೆದಿದ್ದು, ಇದನ್ನು ಮಾಡಿದ್ದು ದರ್ಶನ್ ಅಲ್ಲ! ಇನ್ಯಾರು?
ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Casee) ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ (Approver Plea) ವಿಚಾರಣೆ ನಡೆಯುತ್ತಿದೆ. ಈ ಒಂದು ಬೆಳವಣಿಗೆ ಇಡೀ ಕೇಸ್ನಲ್ಲಿಯೇ ಯಾರೂ ನಿರೀಕ್ಷಿಸಿರದ ಟ್ವಿಸ್ಟ್ ಕೊಟ್ಟಿದ್ದು, ಜೈಲಿನಲ್ಲಿರುವ (Jail) ದರ್ಶನ್, ಪವಿತ್ರಾ ಗೌಡಗೆ ಟೆನ್ಶನ್ ಶುರುವಾಗಿದೆ.














