Darshan Case: ಡಿಗ್ಯಾಂಗ್​ಗೆ ಕೋರ್ಟ್ ಶಾಕ್! ಮಾಫಿ ಸಾಕ್ಷಿ ಆಕ್ಷೇಪಣೆಗಿಲ್ಲ ಅವಕಾಶ, ದರ್ಶನ್​ಗೆ ಟ್ರಬಲ್ ಫಿಕ್ಸ್ | | ACTPnews

ದರ್ಶನ್-ಪ್ರದೋಶ್, ರೇಣುಕಾಸ್ವಾಮಿ


Last Updated:

Renukaswamy Case: ದರ್ಶನ್​ಗೆ ಕೋರ್ಟ್​ನಲ್ಲಿ ಭಾರೀ ಹಿನ್ನಡೆ! ಮಾಫಿ ಸಾಕ್ಷಿ ಡಿಗ್ಯಾಂಗ್​ನ ಕಾಡೋದು ಫಿಕ್ಸ್? ಆಕ್ಷೇಪಣೆಗೂ ಅವಕಾಶ ಕೊಡದ ಕೋರ್ಟ್​ನಿಂದ ಮಹತ್ವದ ಆದೇಶ!

ದರ್ಶನ್-ಪ್ರದೋಶ್, ರೇಣುಕಾಸ್ವಾಮಿ
ದರ್ಶನ್-ಪ್ರದೋಶ್, ರೇಣುಕಾಸ್ವಾಮಿ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿ ಮಹತ್ವದ ಬೆಳವಣಿಗಗಳು ನಡೆಯುತ್ತಿದೆ. ಈ ಕೇಸ್​ನಲ್ಲಿ ಎ14 ಆರೋಪಿಯಾಗಿರುವ ಪ್ರದೋಶ್ (Pradosh) ಮಾಫಿ ಸಾಕ್ಷಿಯಾದ ನಂತರ ಇದೀಗ 2ನೇ ಬಾರಿ ವಿಚಾರಣೆ ನಡೆಯುತ್ತಿದೆ. ಇದೀಗ ಆದೇಶ ಹೊರಬಿದ್ದಿದ್ದು, ಆಕ್ಷೇಪಣೆ ಸಲ್ಲಿಸೋಕೆ ಅವಕಾಶ ಇಲ್ಲ ಎಂದು ಕೋರ್ಟ್ ಹೇಳಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed