Last Updated:
Darshan Case: ಮಹತ್ವದ ಆದೇಶ ಹೊರಬೀಳುವ ಸಾಧ್ಯತೆ ಇರುವ ದಿನವೇ ಪವಿತ್ರಾ ಗೌಡಗೆ ಅನಾರೋಗ್ಯ! ದಿಢೀರ್ ಹುಷಾರು ತಪ್ಪಿದ್ರಾ? ಈಗ ಹೇಗಿದ್ದಾರೆ?
ದರ್ಶನ್ ಅಂಡ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Case) ಪ್ರಕರಕ್ಕೆ ಸಂಬಂಧಿಸಿ ಎ14 ಪ್ರದೋಷ್ (Pradosh) ಮಾಫಿ ಸಾಕ್ಷಿ ಅರ್ಜಿ ಪರಿಗಣಿಸುವ ಕುರಿತು ವಿಚಾರಣೆ ನಡೆಯುತ್ತಿದೆ. ಮಾಫಿ ಸಾಕ್ಷಿ ಅರ್ಜಿಯನ್ನು ಎ-14 ಪ್ರದೋಷ್ಗೆ ಕಳುಹಿಸಿರುವ ಕೋರ್ಟ್ ಅರ್ಜಿಯಲ್ಲಿನ ಅಂಶಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ಕೊಟ್ಟಿದೆ.














