Darshan Case: ಪವಿತ್ರಾ ಗೌಡಗೆ ಲೋ ಬಿಪಿ! ಮಹತ್ವದ ಆದೇಶ ದಿನವೇ ವಿಚಾರಣೆಗೆ ಗೈರು | Renukaswamy Darshan case pavithra gowda suffering from low bp what happened | | ACTPnews

ಪವಿತ್ರಾ ಗೌಡ


Last Updated:

Darshan Case: ಮಹತ್ವದ ಆದೇಶ ಹೊರಬೀಳುವ ಸಾಧ್ಯತೆ ಇರುವ ದಿನವೇ ಪವಿತ್ರಾ ಗೌಡಗೆ ಅನಾರೋಗ್ಯ! ದಿಢೀರ್ ಹುಷಾರು ತಪ್ಪಿದ್ರಾ? ಈಗ ಹೇಗಿದ್ದಾರೆ?

ಪವಿತ್ರಾ ಗೌಡ
ಪವಿತ್ರಾ ಗೌಡ

ದರ್ಶನ್ ಅಂಡ್ ಗ್ಯಾಂಗ್​​ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Case) ಪ್ರಕರಕ್ಕೆ ಸಂಬಂಧಿಸಿ ಎ14 ಪ್ರದೋಷ್ (Pradosh) ಮಾಫಿ ಸಾಕ್ಷಿ ಅರ್ಜಿ ಪರಿಗಣಿಸುವ ಕುರಿತು ವಿಚಾರಣೆ ನಡೆಯುತ್ತಿದೆ. ಮಾಫಿ ಸಾಕ್ಷಿ ಅರ್ಜಿಯನ್ನು ಎ-14 ಪ್ರದೋಷ್​ಗೆ ಕಳುಹಿಸಿರುವ ಕೋರ್ಟ್ ಅರ್ಜಿಯಲ್ಲಿನ ಅಂಶಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ಕೊಟ್ಟಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed