Last Updated:
Renukaswamy Case: ದರ್ಶನ್ಗೆ ಕೋರ್ಟ್ನಲ್ಲಿ ಭಾರೀ ಹಿನ್ನಡೆ! ಮಾಫಿ ಸಾಕ್ಷಿ ಡಿಗ್ಯಾಂಗ್ನ ಕಾಡೋದು ಫಿಕ್ಸ್? ಆಕ್ಷೇಪಣೆಗೂ ಅವಕಾಶ ಕೊಡದ ಕೋರ್ಟ್ನಿಂದ ಮಹತ್ವದ ಆದೇಶ!
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿ ಮಹತ್ವದ ಬೆಳವಣಿಗಗಳು ನಡೆಯುತ್ತಿದೆ. ಈ ಕೇಸ್ನಲ್ಲಿ ಎ14 ಆರೋಪಿಯಾಗಿರುವ ಪ್ರದೋಶ್ (Pradosh) ಮಾಫಿ ಸಾಕ್ಷಿಯಾದ ನಂತರ ಇದೀಗ 2ನೇ ಬಾರಿ ವಿಚಾರಣೆ ನಡೆಯುತ್ತಿದೆ. ಇದೀಗ ಆದೇಶ ಹೊರಬಿದ್ದಿದ್ದು, ಆಕ್ಷೇಪಣೆ ಸಲ್ಲಿಸೋಕೆ ಅವಕಾಶ ಇಲ್ಲ ಎಂದು ಕೋರ್ಟ್ ಹೇಳಿದೆ.














