Darshan Case: ಜೈಲಿನಲ್ಲಿ ಮನೆಯೂಟ ತರಿಸಿಕೊಳ್ಳಬಹುದೇ? ಕೈದಿಗಳಿಗೆ ಏನೆಲ್ಲಾ ಸೌಲಭ್ಯಗಳಿವೆ ಗೊತ್ತಾ? | Explainers | ACTPnews

ಪ್ರಜ್ವಲ್-ದರ್ಶನ್-ಜ್ಞಾನೇಂದ್ರ ಕುಮಾರ್ (ಸಾಂಕೇತಿಕವಾಗಿ ಬಳಸಲಾಗಿದೆ)


Last Updated:

Darshan Case: ಒಬ್ಬ ಉನ್ನತ ಮಟ್ಟದ ಅಪರಾಧಿ ಅಥವಾ ವಿಐಪಿ ನಾಯಕರು ಜೈಲಿಗೆ ಹೋದಾಗಲೆಲ್ಲಾ, ಮಾಧ್ಯಮಗಳು ಮತ್ತು ಸಾರ್ವಜನಿಕರಲ್ಲಿ ನಡೆಯುವ ಸಾಮಾನ್ಯ ಚರ್ಚೆಯೆಂದರೆ ಅವರು ಜೈಲಿನಲ್ಲಿ ಏನು ತಿನ್ನುತ್ತಾರೆ? ಅವರಿಗೆ ಮನೆಯಿಂದ ತಯಾರಿಸಿದ ಊಟ ಸಿಗುತ್ತದೆಯೇ? ಅವರು ತಮ್ಮ ನೆಚ್ಚಿನ ವಸ್ತುಗಳನ್ನು ಆರ್ಡರ್ ಮಾಡಬಹುದೇ? ಭಾರತದ ಜೈಲು ಕೈಪಿಡಿ ಮತ್ತು ಪ್ರಪಂಚದಾದ್ಯಂತದ ಕಾನೂನುಗಳು ಇದರ ಬಗ್ಗೆ ಏನು ಹೇಳುತ್ತವೆ? ಈ ಬಗ್ಗೆ ಇಲ್ಲಿದೆ ಕುತೂಹಕಾರಿ ಮಾಹಿತಿ…

ಪ್ರಜ್ವಲ್-ದರ್ಶನ್-ಜ್ಞಾನೇಂದ್ರ ಕುಮಾರ್ (ಸಾಂಕೇತಿಕವಾಗಿ ಬಳಸಲಾಗಿದೆ)
ಪ್ರಜ್ವಲ್-ದರ್ಶನ್-ಜ್ಞಾನೇಂದ್ರ ಕುಮಾರ್ (ಸಾಂಕೇತಿಕವಾಗಿ ಬಳಸಲಾಗಿದೆ)

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy Case) ಜೈಲು ಸೇರಿರುವ ದರ್ಶನ್ (Darshan) ಇರಬಹುದು, ಅತ್ಯಾಚಾರ ರೇಸ್ ಅಪರಾಧಿ ಪ್ರಜ್ವಲ್ ರೇವಣ್ಣ (Prajwal Revanna) ಇರಬಹುದು, ಕೆಪಿಎಸ್‌ಸಿ (KPSC) ಕರ್ಮಕಾಂಡದಲ್ಲಿ ಜೈಲು ಸೇರಿದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಇರಬಹುದು.. ಈ ರೀತಿ ಒಬ್ಬ ಉನ್ನತ ಮಟ್ಟದ ಅಪರಾಧಿ ಅಥವಾ ವಿಐಪಿ ನಾಯಕರು ಜೈಲಿಗೆ ಹೋದಾಗಲೆಲ್ಲಾ, ಮಾಧ್ಯಮಗಳು ಮತ್ತು ಸಾರ್ವಜನಿಕರಲ್ಲಿ ನಡೆಯುವ ಸಾಮಾನ್ಯ ಚರ್ಚೆಯೆಂದರೆ ಅವರು ಜೈಲಿನಲ್ಲಿ ಏನು ತಿನ್ನುತ್ತಾರೆ? ಅವರಿಗೆ ಮನೆಯಿಂದ ತಯಾರಿಸಿದ ಊಟ ಸಿಗುತ್ತದೆಯೇ? ಅವರು ತಮ್ಮ ನೆಚ್ಚಿನ ವಸ್ತುಗಳನ್ನು ಆರ್ಡರ್ ಮಾಡಬಹುದೇ? ಭಾರತದ ಜೈಲು ಕೈಪಿಡಿ ಮತ್ತು ಪ್ರಪಂಚದಾದ್ಯಂತದ ಕಾನೂನುಗಳು ಇದರ ಬಗ್ಗೆ ಏನು ಹೇಳುತ್ತವೆ? ಈ ಬಗ್ಗೆ ಇಲ್ಲಿದೆ ಕುತೂಹಕಾರಿ ಮಾಹಿತಿ…



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports