Last Updated:
Darshan: ನಟ ದರ್ಶನ್ ಅರ್ಜಿಗೆ ಹಬ್ಬಗಳೂ ಕೂಡಾ ಕಂಟಕವಾದ್ವಾ? ಅಂತೂ ಇಂತೂ ಕೋರ್ಟ್ಗೆ ಖುದ್ದಾಗಿ ಹಾಜರಾಗೋ ಮನವಿಗೆ ಕೋರ್ಟ್ ಅಸ್ತು ಎನ್ನುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ.
ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಪ್ರದೋಷ್ (Pradosh) ಮಾಫಿ ಸಾಕ್ಷಿಯಾಗಿ (Approver) ಬರುತ್ತೇನೆಂದು ಹೇಳಿದ ನಂತರ ಹಲವಾರು ಬೆಳವಣಿಗೆ ಈ ಕೇಸ್ನಲ್ಲಿ ನಡೆದಿದೆ. ನಟ ದರ್ಶನ್ (Darshan) ಲಾಯರ್ ಅಷ್ಮತ್ ಪಾಷಾ ಅವರು ದರ್ಶನ್ಗೆ ನೇರವಾಗಿ ಕೋರ್ಟ್ಗೆ ಹಾಜರಾಗೋಕೆ ಅವಕಾಶ ನೀಡಬೇಕು ಎಂದು ಕೇಳಿ ಸೆಷನ್ಸ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.














