Last Updated:
ಡಾಲಿ ಧನಂಜಯ್ ಒಂದು ಸುದ್ದಿ ಕೊಟ್ಟಿದ್ದಾರೆ. ಇದು ಅಭಿಮಾನಿಗಳ ದಿಲ್ ಖುಷ್ ಮಾಡುವ ನ್ಯೂಸ್ ಆಗಿದೆ. ಇದರ ವಿವರ ಇಲ್ಲಿದೆ ಓದಿ.
ಡಾಲಿ ಧನಂಜಯ್ (Daali Dhananjaya) ಒಂದು ಸುದ್ದಿ ಕೊಟ್ಟಿದ್ದಾರೆ. ಇದು ತಮ್ಮ ಜನ್ಮ ದಿನಕ್ಕೆ (Birthday) ಸಂಬಂಧಿಸಿದ್ದೇ ಆಗಿದೆ. ಆಗಸ್ಟ್-23 ರಂದು ಡಾಲಿ ಧನಂಜಯ್ ಹುಟ್ಟುಹಬ್ಬ (Daali Dhananjaya Birthday) ಆಚರಣೆ ಮಾಡುತ್ತಿದ್ದಾರೆ. ಅಭಿಮಾನಿಗಳಿಗಾಗಿಯೇ (Fans) ನಾಲ್ಕು ಗಂಟೆ ಮೀಸಲು ಇಡ್ತಿದ್ದಾರೆ. ಈ ದಿನ ಎಲ್ಲರಿಗೂ ಸಿಗುತ್ತೇನೆ ಅಂತಲೂ ಹೇಳಿದ್ದಾರೆ. ಒಂದು ಮನವಿ ಕೂಡ ಮಾಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.














