Cristiano Ronaldo: 11 ವರ್ಷಗಳ ಡೇಟಿಂಗ್, ಐದು ಮಕ್ಕಳಾದ ಬಳಿಕ ಜಾರ್ಜಿನಾ ಜೊತೆ ರೊನಾಲ್ಡೊ ಮದುವೆ | ಕ್ರೀಡಾ ಸುದ್ದಿ | ACTPnews

ರೊನಾಲ್ಡೊ, ಜಾರ್ಜಿನಾ


Last Updated:

ಈ ದಂಪತಿಗಳು ಆಗಸ್ಟ್ 11, 2026 ರಂದು ಪೋರ್ಚುಗಲ್‌ನ ಕ್ಯಾಸ್ಕೈಸ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ನಿಖರವಾಗಿ ಒಂದು ವರ್ಷದ ಹಿಂದೆ, ದಂಪತಿ ಆಗಸ್ಟ್ 11, 2025 ರಂದು ನಿಶ್ಚಿತಾರ್ಥ ಮಾಡಿಕೊಂಡರು. ರೊನಾಲ್ಡೊ ಮತ್ತು ಜಾರ್ಜಿನಾ ಅವರ ವಿವಾಹದಲ್ಲಿ ತೀರಾ ಆಪ್ತ ಕುಟುಂಬ ಸದಸ್ಯರು ಮತ್ತು ಅವರ ಐದು ಮಕ್ಕಳು ಭಾಗವಹಿಸಿದ್ದರು.

ರೊನಾಲ್ಡೊ, ಜಾರ್ಜಿನಾ
ರೊನಾಲ್ಡೊ, ಜಾರ್ಜಿನಾ

ಪೋರ್ಚುಗೀಸ್ ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ದೀರ್ಘಕಾಲದ ಗೆಳತಿ ಜಾರ್ಜಿನಾ ರೊಡ್ರಿಗಸ್ ಅವರನ್ನು ವಿವಾಹವಾದರು. ರೊನಾಲ್ಡೊ ಮತ್ತು ಜಾರ್ಜಿನಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಇದನ್ನು ದೃಢಪಡಿಸಿದರು. ಕಳೆದ 11 ವರ್ಷಗಳಿಂದ ರಿಲೇಷನ್‌ಶಿಪ್‌ನಲ್ಲಿದ್ದ ಈ ದಂಪತಿಗಳು ಆಗಸ್ಟ್ 11, 2026 ರಂದು ಪೋರ್ಚುಗಲ್‌ನ ಕ್ಯಾಸ್ಕೈಸ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ನಿಖರವಾಗಿ ಒಂದು ವರ್ಷದ ಹಿಂದೆ, ದಂಪತಿ ಆಗಸ್ಟ್ 11, 2025 ರಂದು ನಿಶ್ಚಿತಾರ್ಥ ಮಾಡಿಕೊಂಡರು. ರೊನಾಲ್ಡೊ ಮತ್ತು ಜಾರ್ಜಿನಾ ಅವರ ವಿವಾಹದಲ್ಲಿ ತೀರಾ ಆಪ್ತ ಕುಟುಂಬ ಸದಸ್ಯರು ಮತ್ತು ಅವರ ಐದು ಮಕ್ಕಳು ಭಾಗವಹಿಸಿದ್ದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports