Couple-Gold Theft: ಅಪ್ಪನ ಫ್ರೆಂಡ್ ಮನೆಯಿಂದ ಚಿನ್ನ ಕದ್ದು ಬಾಯ್​ಫ್ರೆಂಡ್​ಗೆ ಬೈಕ್ ಕೊಡಿಸಿದ ಯುವತಿ! ಪೆಟ್ರೋಲ್ ಹಾಕೋಕೆ ಇನ್ನೇನ್ ಕದಿತೀರೋ ಎಂದ ನೆಟ್ಟಿಗರು | ಟ್ರೆಂಡಿಂಗ್ ಸುದ್ದಿ | ACTPnews

ಬೈಕ್ ಗಿಫ್ಟ್


Last Updated:

ಇದನ್ನು ಅಬ್ಬಬ್ಬಾ ಎಂಥಾ ಲವ್ ಅಂತ ಹೇಳ್ಬೇಕೋ ಅಥವಾ ಏನ್ರೋ ಲವ್ ನಿಮ್ಮದು ಅನ್ಬೇಕೋ ನೀವೇ ಹೇಳಬೇಕು. ಅಪ್ಪನ ಫ್ರೆಂಡ್ ಮನೆಯಿಂದ ಚಿನ್ನ ಕದ್ದು ಬಾಯ್​ಫ್ರೆಂಡ್​ಗೆ ಬೈಕ್ ಕೊಡಿಸಿದ ಯುವತಿ ಸ್ಟೋರಿ ಕೇಳಿ ಯುವಕರು ಥ್ರಿಲ್ ಆಗಿದ್ದಾರೆ.

ಬೈಕ್ ಗಿಫ್ಟ್
ಬೈಕ್ ಗಿಫ್ಟ್

ಪ್ರೀತಿ (Love) ಏನೇನು ಮಾಡಿಸುತ್ತೆ ಅಲ್ವಾ? ಅಬ್ಬಾ ಹೀಗೂ ಇರುತ್ತಾರಾ ಎನಿಸುವ ಹಾಗಿದೆ ಈ ಸ್ಟೋರಿ. ಹೌದು, ಜಸ್ಟ್ 19 ವರ್ಷದ ಯುವತಿ ತಾನು ಇಷ್ಟಪಡೋ ಹುಡಗನಿಗೆ ಇಷ್ಟದ ಬೈಕ್ ಕೊಡಿಸೋಕೆ ಒಂದು ಸ್ಟೆಪ್ ಮುಂದೆ ಹೋಗಿದ್ದಾಳೆ. ಚಿನ್ನ ಕದ್ದು ತನ್ನ ಚಿನ್ನದಂತಹ ಬಾಯ್​​ಫ್ರೆಂಡ್​ಗೆ (Boyfriend) ಬೈಕ್ (Bike) ಕೊಡಿಸಿದ್ದಾಳೆ. ಚಿನ್ನ ಕದ್ರೇನಂತೆ ಚಿನ್ನದಂತಾ ಹುಡುಗಿ ಗುರೂ ಅಂತಿದ್ದಾರೆ ನೆಟ್ಟಿಗರು. ಕಂಪ್ಲೀಟ್ ಸ್ಟೋರಿ ಇಲ್ಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed