Last Updated:
ಕಂಟೆಂಟ್ ಕ್ರಿಯೇಟರ್ ಆಗಿ ವಿಡಿಯೋಗಳನ್ನು ಮಾಡುತ್ತಾ ಪೋಸ್ಟ್ ಮಾಡುತ್ತಾ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಪಾಕಿಸ್ತಾನಿ ಯುವತಿಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ.
ಪಾಕಿಸ್ತಾನದ ಯುವ ಕಂಟೆಂಟ್ ಕ್ರಿಯೇಟರ್ (Content Creator) ಒಬ್ಬಳನ್ನು ಗುಂಡಿಕ್ಕಿ ಕೊಲೆ ಮಾಡಿದ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಪಾಕಿಸ್ತಾನದ ಟಿಕ್ಟೋಕರ್ ಆಗಿದ್ದ 28 ವರ್ಷದ ಶಂಸು ಬೀಬಿ (Shamsu Bibi) ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಆಯೇಷಾ ಗಿಲ್ಮನಾ (Ayesha Gilamana) ಎಂದು ಅವರನ್ನು ಕರೆಯಲಾಗುತ್ತಿತ್ತು.














