Chikkanna Marriage: ಚಿಕ್ಕಣ್ಣ-ಪಾವನಾ ಮದುವೆ ಸಂಭ್ರಮ; ಆರತಕ್ಷತೆಯಲ್ಲಿ ಮಿಂಚಿದ ನವಜೋಡಿ! | | ACTPnews

News18


Last Updated:

ಆಗಸ್ಟ್ 30ರಂದು ಪಾವನಾ ಕೈಹಿಡಿಯಲಿರುವ ನಟನ ಮದುವೆ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿದೆ. ಇಂದು ಮೈಸೂರಿನಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ

News18
News18

ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ ಚಿಕ್ಕಣ್ಣ (Chikkanna) ಮದುವೆ ಸಂಭ್ರಮ ಮನೆ ಮಾಡಿದೆ. ತಮ್ಮ ಹಾಸ್ಯ ಹಾಗೂ ವಿಭಿನ್ನ ಮ್ಯಾನರಿಸಂ ಮೂಲಕ ಕನ್ನಡಿಗರ ಮನ ಗೆದ್ದಿರುವ ಚಿಕ್ಕಣ್ಣ ಇದೀಗ ತಮ್ಮ ಬದುಕಿನ ಹೊಸ ಅಧ್ಯಾಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆಗಸ್ಟ್ 30ರಂದು ಪಾವನಾ (Pavana) ಕೈಹಿಡಿಯಲಿರುವ ನಟನ ಮದುವೆ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed