ChatGPT ಯಿಂದ ಈ ಭಯಾನಕ ಐಡಿಯಾ, ತಾಯಿ ತಮ್ಮನನ್ನೇ ಕೊಂದು ಎಸ್ಕೇಪ್​ ಆದ ಬಾಲಕ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ChatGPT ಐಡಿಯಾದಿಂದ ಭಯಾನಕ ಕೃತ್ಯ!


Last Updated:

ನಿಮ್ಮನ್ನು ಬೆಚ್ಚಿಬೀಳಿಸುವಂತಹ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 17 ವರ್ಷದ ಬಾಲಕನೊಬ್ಬ ಚಾಟ್‌ಜಿಪಿಟಿಯಿಂದ ಒಂದು ಐಡಿಯಾ ಪಡೆದು, ತನ್ನ ತಾಯಿ ಮತ್ತು ಸಹೋದರನನ್ನು ಕ್ರೂರವಾಗಿ ಕೊಂದು ನಂತರ ಕುಟುಂಬದ ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.

ChatGPT ಐಡಿಯಾದಿಂದ ಭಯಾನಕ ಕೃತ್ಯ!
ChatGPT ಐಡಿಯಾದಿಂದ ಭಯಾನಕ ಕೃತ್ಯ!

ತಂತ್ರಜ್ಞಾನ (Technology) ನಮಗೆ ಎಷ್ಟು ಒಳ್ಳೆಯದನ್ನು ಕಲಿಸುತ್ತೋ, ಅದರ ದುರುಪಯೋಗ ಕೂಡ ನಮ್ಮನ್ನು ಅಷ್ಟೇ ಅಪರಾಧಿಗಳನ್ನಾಗಿ ಮಾಡಬಹುದು. ಅಮೆರಿಕದ (America) ಮ್ಯಾಸಚೂಸೆಟ್ಸ್ ರಾಜ್ಯದ ಆಕ್ಟನ್ ನಗರದಲ್ಲಿ ವಾಸಿಸುತ್ತಿದ್ದ 17 ವರ್ಷದ ಹುಡುಗನ ವಿಷಯದಲ್ಲೂ ಇದೇ ರೀತಿಯ ಘಟನೆ ಸಂಭವಿಸಿದೆ. ಭಾರತೀಯ ಮೂಲದ ಈ ಹುಡುಗನ ಮೇಲೆ ತನ್ನ ತಾಯಿ ಮತ್ತು ಕಿರಿಯ ಸಹೋದರನ ಗಂಭೀರ ಕೊಲೆ ಆರೋಪವಿದೆ. ಅದುವೇ ಚಾಟ್‌ಜಿಪಿಟಿಯಿಂದ (ChatGPT) ಐಡಿಯಾ ಪಡೆದು ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed