Champions Trophy: ಮೊದಲ ಮಹಿಳಾ ಚಾಂಪಿಯನ್ಸ್ ಟ್ರೋಫಿಯನ್ನು ಘೋಷಿಸಿದ ಐಸಿಸಿ! ಭಾರತದ ಈ ಎರಡು ಸ್ಥಳಗಳಲ್ಲಿ ಪಂದ್ಯಗಳು ಆಯೋಜನೆ | ಕ್ರೀಡಾ ಸುದ್ದಿ | ACTPnews

ಭಾರತ


Last Updated:

ಐಸಿಸಿ 2027ರ ಮಹಿಳಾ ಚಾಂಪಿಯನ್ಸ್ ಟ್ರೋಫಿ ಬಗ್ಗೆ ದೊಡ್ಡ ಸುದ್ದಿ ಬಂದಿದೆ. ಈ ಟೂರ್ನಮೆಂಟ್‌ನ ಮೊದಲ ಆವೃತ್ತಿ ಮುಂದಿನ ವರ್ಷ ಭಾರತದಲ್ಲಿ ನಡೆಯಲಿದೆ.

ಭಾರತ
ಭಾರತ

ಐಸಿಸಿ ಮಹಿಳಾ ಚಾಂಪಿಯನ್ಸ್ ಟ್ರೋಫಿ ಬಗ್ಗೆ ದೊಡ್ಡ ಸುದ್ದಿ ಬಂದಿದೆ. 2027ರಲ್ಲಿ ಮೊದಲ ಬಾರಿ ನಡೆಯುವ ಈ ಟೂರ್ನಮೆಂಟ್‌ ಅನ್ನು ಭಾರತದಲ್ಲಿ ನಡೆಸಲು ಐಸಿಸಿ ನಿರ್ಧರಿಸಿದೆ. ಈ ಟೂರ್ನಮೆಂಟ್‌ 2027 ಫೆಬ್ರವರಿ 14ರಿಂದ 28ರವರೆಗೆ ನಡೆಯಲಿದೆ. ಒಟ್ಟು 6 ತಂಡಗಳು ಭಾಗವಹಿಸಲಿವೆ. ಎಲ್ಲಾ ಪಂದ್ಯಗಳು ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (ಸಿಸಿಐ) ಮತ್ತು ವಡೋದರಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಭಾರತ ಸೇರಿದಂತೆ ವಿಶ್ವದ 6 ಬಲಿಷ್ಠ ತಂಡಗಳು ಚಾಂಪಿಯನ್ಸ್ ಟ್ರೋಫಿಗಾಗಿ ಆಡಲಿವೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports