Category: Karnataka
All Karnataka news updates
-

Bengaluru: ಗ್ರೇಟರ್ ಬೆಂಗಳೂರು ಪಾಲಿಕೆಯ ಮಹತ್ವದ ಯೋಜನೆ ವಿಫಲ; ಜನರು ಹೇಳಿದ್ದೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
[ad_1] Last Updated:May 23, 2026 4:38 PM IST ಬೆಂಗಳೂರುದಲ್ಲಿ ಜಿಬಿಎ 450 ಫೀಡಿಂಗ್ ಸ್ಪಾಟ್ ಯೋಜನೆ ವಿಫಲ, ದೂರದ ಮತ್ತು ಕಸದ ಹತ್ತಿರದ ಜಾಗಗಳ ವಿರುದ್ಧ ಎನಿಮಲ್ ವೆಲ್ಫೇರ್ ಗ್ರೂಪ್, ನಿವಾಸಿಗಳ ಆಕ್ಷೇಪ, ಅಧಿಕಾರಿಗಳು ಹೇಳಿದ್ದೇನು? ಗ್ರೇಟರ್ ಬೆಂಗಳೂರು ಅಥಾರಿಟಿ (ಸಂಗ್ರಹ ಚಿತ್ರ) ಭಾರತದ ಐಟಿ ರಾಜಧಾನಿ ಎಂದು ಗುರುತಿಸಿಕೊಂಡಿರುವ ಬೆಂಗಳೂರು (Bengaluru) ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಬೀದಿ ನಾಯಿಗಳ ಸಮಸ್ಯೆ ಬಹಳ ವರ್ಷಗಳಿಂದಲೂ ಭಾರೀ ಚರ್ಚೆ ನಡೆಯುತ್ತಿದೆ. ಈ ಸಮಸ್ಯೆ ಬ್ರೇಕ್…
-

ರವಾ ದೋಸೆ ತಿನ್ನುವ ಆಸೆಯಾಗಿದ್ಯಾ? ಥಟ್ ಅಂತ ಹೀಗೆ ಮಾಡಿಕೊಳ್ಳಿ | Craving to eat Rava Dosa Just do it like this | | ACTPnews
[ad_1] ಅದಕ್ಕಾಗಿ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಆ ಬಯಕೆಯನ್ನೇ ಬಿಟ್ಟು ಬಿಡುವವರು ಹಲವರಿದ್ದಾರೆ. ಆದರೆ ಚಿಂತಿಸದಿರಿ ದಿಢೀರ್ ಆಗಿ ರವಾ ದೋಸೆ ಹೇಗೆ ಮಾಡಿಕೊಳ್ಳಬಹುದೆಂದು ಇಲ್ಲಿ ತಿಳಿಯಿರಿ. ರವಾ ದೋಸೆ ಎಲ್ಲಾ ಸಂದರ್ಭಗಳಿಗೂ ಒಂದು ಪರಿಪೂರ್ಣ ಖಾದ್ಯದಂತಿದೆ. ಕೇವಲ 30 ನಿಮಿಷಗಳು ಮತ್ತು ಸರಳ ಪದಾರ್ಥಗಳನ್ನು ಬಳಸಿಕೊಂಡು, ನಿಮ್ಮ ಮಧ್ಯಾಹ್ನದ ಅಥವಾ ರಾತ್ರಿಯ ಊಟಕ್ಕಾಗಲಿ ಇಲ್ಲವೆ ಉಪಹಾರಕ್ಕಾಗಿ ನೀವು ಈ ಅದ್ಭುತ ದೋಸೆಯನ್ನು ಮಾಡಿಕೊಂಡು ಸವಿಯಬಹುದು. ಈ ರೀತಿಯಾಗಿ ಮಾಡಿಕೊಳ್ಳುವ ರವಾ ದೋಸೆಗೆ ಇನ್ಸ್ಟಂಟ್…
-

Domestic migration rate: ದೇಶೀಯ ವಲಸೆ ದರ ಕುಂಠಿತ! ಪ್ರಧಾನಿ ಸಲಹಾ ಮಂಡಳಿ ವರದಿಯಲ್ಲಿ ಏನಿದೆ? | Domestic migration rate has declined! What is the Prime Minister’s Advisory Council report? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
[ad_1] 2023 ರ ಹೊತ್ತಿಗೆ ದೇಶದಲ್ಲಿ ಒಟ್ಟು ವಲಸಿಗರ ಸಂಖ್ಯೆ 40.20 ಕೋಟಿ ಸಲಹಾ ಮಂಡಳಿಯ ಪ್ರಕಾರ 2023 ರ ಹೊತ್ತಿಗೆ ದೇಶದಲ್ಲಿ ಒಟ್ಟು ವಲಸಿಗರ ಸಂಖ್ಯೆ 40.20 ಕೋಟಿ ಎಂದು ಅಂದಾಜಿಸಲಾಗಿದೆ. 2011 ರ ಜನಗಣತಿಯಲ್ಲಿ ಒಟ್ಟು ವಲಸಿಗರ ಸಂಖ್ಯೆ 45.57 ಕೋಟಿ. 2011 ರ ಜನಗಣತಿಯ ಪ್ರಕಾರ 37.64 ರಷ್ಟಿದ್ದ ವಲಸೆ ದರವು ನಂತರ ಜನಸಂಖ್ಯೆಯ ಶೇಕಡಾ 28.88 ಕ್ಕೆ ಇಳಿದಿದೆ ಎಂದು ಅಂದಾಜಿಸಲಾಗಿದೆ ಎಂದು ಇಎಸಿ-ಪಿಎಂ (EAC-PM) ಹೇಳಿದೆ. ಪಿಎಮ್ ಸಲಹಾ ಸಮಿತಿ…
-

High Court: ಹೈಕೋರ್ಟ್ ಜಡ್ಜ್ ಹೆಸರು ದುರ್ಬಳಕೆ! ವಕೀಲೆ ಅರೆಸ್ಟ್ | Misuse of High Court Judges name! Lawyer arrested | | ACTPnews
[ad_1] Last Updated:Jan 07, 2025 11:28 AM IST ದೂರಿನ ಮೇರೆಗೆ ಹೈಕೋರ್ಟ್ ವಕೀಲೆ ದಯೀನಾಬಾನು ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 318 (4) (ವಂಚನೆ) ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸದ್ಯ ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. News18 ಬೆಂಗಳೂರು: ಅಪರಾಧ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ಕೊಡಿಸುತ್ತೇನೆ ಎಂದು ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಹೆಸರನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿ ವಕೀಲೆಯೊಬ್ಬರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ಜಾಮೀನು…
-

PM Modi: ಪ್ರಧಾನಿ ಮೋದಿ ಅವರು ಕೊಟ್ಟ ಒಂದು ಐಡಿಯಾಗೆ ಐಟಿ ಮಂದಿ ಖುಷ್, ನಾವು ಬಯಸುತ್ತಿರುವುದು ಇದನ್ನೇ ಎಂದ ಉದ್ಯೋಗಿಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
[ad_1] Last Updated:May 12, 2026 9:46 AM IST ಪ್ರಧಾನಿ ನರೇಂದ್ರ ಮೋದಿ ಪೆಟ್ರೋಲ್ ಬೆಲೆ ಏರಿಕೆ, ಪಶ್ಚಿಮ ಏಷ್ಯಾ ಯುದ್ಧದ ನಡುವೆ ವರ್ಕ್ ಫ್ರಂ ಹೋಮ್, ರಿಮೋಟ್ ವರ್ಕಿಂಗ್ ಕರೆ, ಬೆಂಗಳೂರಿನ ಐಟಿ ಉದ್ಯೋಗಿಗಳು ಖುಷಿ, ರಿಯಲ್ ಎಸ್ಟೇಟ್ ಲಾಬಿ ಚಿಂತೆ. ಬೆಂಗಳೂರಿನಲ್ಲಿ ಸಂಚಲನ ಬೆಂಗಳೂರಿನ (Bengaluru) ರಸ್ತೆಗಳಲ್ಲಿ (Road) 10 ಕಿಲೋಮೀಟರ್ ದೂರ ಕ್ರಮಿಸಲು ಒಂದು ಜನ್ಮವೇ ಬೇಕು ಎನ್ನುವಷ್ಟರ ಮಟ್ಟಿಗೆ ಟ್ರಾಫಿಕ್ (Traffic) ಕಿರಿಕಿರಿ ಅನುಭವಿಸುತ್ತಿರುವ ಐಟಿ (IT) ಉದ್ಯೋಗಿಗಳಿಗೆ ಈಗ…
-

DK Shivakumar: ಬೆಂಗಳೂರು ನಿವಾಸಿಗಳಿಗೆ ಬಂಪರ್! ನಾಳೆ ಡಿಸಿಎಂ ಡಿಕೆಶಿ ಕೊಡಲಿರುವ ಬಿಗ್ ಗಿಫ್ಟ್ ಏನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
[ad_1] Last Updated:May 12, 2026 2:24 PM IST ಡಿಸಿಎಂ ಡಿಕೆ ಶಿವಕುಮಾರ್ ಮೇ 13ರಂದು ಬೆಂಗಳೂರಿಗೆ ದೊಡ್ಡ ಘೋಷಣೆ ಮಾಡುವ ಸುಳಿವು ನೀಡಿದ್ದಾರೆ. ಸಾರಿಗೆ, ನಮ್ಮ ಮೆಟ್ರೋ, ಕಾವೇರಿ ನೀರಿ, ಬಿಡಬ್ಲ್ಯೂಎಸ್ಎಸ್ಬಿ ಯೋಜನೆಗಳ ಬಗ್ಗೆ ಬಿಗ್ ಅಪ್ಡೇಟ್ ಸಿಗುವ ನಿರೀಕ್ಷೆ ಇದೆ. ಬೆಂಗಳೂರಿಗೆ ಬಿಗ್ ಗಿಫ್ಟ್ (ಸಾಂದರ್ಭಿಕ ಚಿತ್ರ) ಬೆಂಗಳೂರು ನಿವಾಸಿಗಳಿಗೆ ನಾಳೆ (Bengaluru) ಒಂದು ಬಿಗ್ ಗುಡ್ ನ್ಯೂಸ್ ಸಿಗಲಿದೆ. ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಈ ಬಗ್ಗೆ ಒಂದು…
-

ಸ್ಫಟಿಕದಂತೆ ಶುದ್ಧ ಈ ನದಿಯ ನೀರು; ದೇಶದ ಅತ್ಯಂತ ಸ್ವಚ್ಛವಾದ ನದಿ ಇದೇ ನೋಡಿ! | cleanest rivers in India with pristine water | ಟ್ರೆಂಡಿಂಗ್ ಸುದ್ದಿ | ACTPnews
[ad_1] ನದಿಗಳನ್ನು (River) ಕೇವಲ ಜಲಮೂಲಗಳಾಗಿ ನೋಡೋದಿಲ್ಲ, ಬದಲಿಗೆ ನದಿಗಳನ್ನು ದೇವರ ರೂಪದಲ್ಲಿ ನೋಡಲಾಗುತ್ತದೆ. ಇಲ್ಲಿರುವ ಪ್ರತಿ ನದಿಗಳೂ ಸಾಂಸ್ಕೃತಿಕ, ಪರಿಸರ ಮತ್ತು ಪ್ರಾಕೃತಿಕ ಪ್ರಾಮುಖ್ಯತೆಯನ್ನು ಹೊಂದಿವೆ. ಇದೇ ಕಾರಣಕ್ಕೆ ಅವುಗಳು ತುಂಬಿ ಹರಿಯುವಾಗ ಬಾಗಿನ ಬಿಟ್ಟು, ಅವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಒಟ್ಟಿನಲ್ಲಿ ಹೀಗೆ ನದಿಗಳನ್ನು ದೈವಿಕ ರೂಪದಲ್ಲಿ ಕಾಣಲಾಗುತ್ತದೆ. ನಿಂತ ನೀರಿಗಿಂತ ನದಿ ನೀರು ಶುದ್ಧವಾಗಿರುತ್ತದೆ. ನದಿ ನೀರು (River Water) ಯಾವಾಗಲೂ ಹರಿದುಕೊಂಡು ಹೋಗುವುದರಿಂದ ಶುದ್ಧವಾದ ನೀರನ್ನು ಒದಗಿಸುತ್ತದೆ. ಆದರೆ ನಾವುಗಳೇ ಪ್ರವಾಸದ ಹೆಸರಲ್ಲಿ…
-

ಇದು ಭಾರತದ ಅತ್ಯಂತ ದುಬಾರಿ ಕಟ್ಟಡವಂತೆ! ಬುರ್ಜ್ ಖಲೀಫಾ ಜೊತೆ ಸ್ಪರ್ಧೆಗಿಳಿದಿರುವ 93 ವರ್ಷದ ವೃದ್ಧ! | 93 year old man going to build India’s most expensive project like Burj Khalifa | ವ್ಯಾಪಾರ ಸುದ್ದಿ | ACTPnews
[ad_1] Last Updated:Jan 11, 2025 6:23 PM IST ಬುರ್ಜ್ ಖಲೀಫಾದಲ್ಲಿ ಒಂದು ಬಿಎಚ್ಕೆ ಅಪಾರ್ಟ್ಮೆಂಟ್ ಅಂದಾಜು 3.73 ಕೋಟಿ ರೂಪಾಯಿ, 2 ಬಿಎಚ್ಕೆ ಸುಮಾರು 5.83 ಕೋಟಿ ರೂಪಾಯಿ ಮತ್ತು 3 ಬಿಎಚ್ಕೆ ಸುಮಾರು 14 ಕೋಟಿ ರೂಪಾಯಿಯಾಗಿದೆ. ಡಿಎಲ್ಎಫ್ನ ಅಧ್ಯಕ್ಷ ಮತ್ತು ಸಿಇಒ ಕುಶಾಲ್ ಪಾಲ್ ಸಿಂಗ್ ವಿಶ್ವದಲ್ಲಿಯೇ ಅತಿ ಎತ್ತರದ ಕಟ್ಟಡ (World’s Tallest Building) ಯಾವುದು ಅಂತ ಪ್ರಶ್ನೆ ಕೇಳಿದರೆ, ಎಲ್ಲರ ಬಾಯಲ್ಲಿ ಮೊದಲಿಗೆ ಬರುವ ಉತ್ತರ ಬುರ್ಜ್ ಖಲೀಫಾ…
-

Uttarakhand: ಹಿಮಪಾತದ ಜೊತೆ ಮೈ ಕೊರೆಯೋ ಚಳಿ; ‘ಲಾ ನಿನಾ’ ಅಬ್ಬರಕ್ಕೆ ಉತ್ತರಾಖಂಡ್ ಗಡಗಡ! | Snowfall in Uttarakhand, more cold! It’s La Niña glory! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
[ad_1] ಇದಕ್ಕೆಲ್ಲಾ ಕಾರಣವೇನು ಗೊತ್ತೆ!? ಲಾ ನಿನಾ! ಹೌದು, ಲಾ ನಿನಾವು ಹವಾಮಾನದಲ್ಲಿ ಹೆಚ್ಚಿನ ಬದಲಾವಣೆಗಳನ್ನು ತರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಹಿಮಾಲಯದಲ್ಲಿ ಈ ಬದಲಾವಣೆ ವಿಶೇಷವಾಗಿದ್ದು, ಇದು ಪರಿಸರಕ್ಕೆ ಉತ್ತಮ ಹಾಗೂ ರೈತರಿಗೆ ಅನುಕೂಲವಾಗಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಲಾ ನಿನಾದ ಪರಿಣಾಮವು ಒಂದು ವಾರದ ಹಿಂದೆ ಪ್ರಾರಂಭವಾಗಿದ್ದು, ಇದರ ಹಿಂದೆಯೇ ಹಿಮಾಲಯ ಪ್ರದೇಶದಲ್ಲಿ ಹಠಾತ್ತನೆ ಹವಾಮಾನ ಬದಲಾವಣೆ ಉಂಟಾಗಿದೆ. ವರ್ಷಾಂತ್ಯದಲ್ಲಿ ಉಂಟಾದ ಹಠಾತ್ ಹಿಮಪಾತವು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಗುಡ್ಡಗಾಡು…
-

Chamarajanagara: ಚಿರತೆ ದಾಳಿಗೆ ಬಾಲಕ ಬಲಿ ಪ್ರಕರಣ; ವನ್ಯಜೀವಿ ಸಂಚರಿಸುವ ಕಡೆ ಚಾರಣಪಥ ಮತ್ತು ಸಂಚಾರಪಥ ಬಂದ್ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
[ad_1] Last Updated:May 12, 2026 6:14 PM IST ಚಾಮರಾಜನಗರ ನಾಗಮಲೆ ಅರಣ್ಯದಲ್ಲಿ ಚಿರತೆ ದಾಳಿ ಬಳಿಕ ಅರಣ್ಯ ಇಲಾಖೆ ಚಾರಣ, ಸಂಚಾರ ಪಥ ಸ್ಥಗಿತ, ಈಶ್ವರ ಬಿ ಖಂಡ್ರೆ ಸೂಚನೆ, ಸೆರೆ ಕಾರ್ಯಾಚರಣೆ ಜೋರಾಗಿದೆ. ಚಾರಣ/ ಟ್ರೆಕ್ಕಿಂಗ್ ಚಟುವಟಿಕೆಗಳು ಬಂದ್! ಬೆಂಗಳೂರು: ಚಾಮರಾಜನಗರದ (Chamarajanagara) ನಾಗಮಲೆ ಅರಣ್ಯದಲ್ಲಿ (Nagamale Forest) ಚಿರತೆ ದಾಳಿಗೆ ಬಾಲಕ ಸಾವು ಪ್ರಕರಣ ಹಿನ್ನೆಲೆ ಅರಣ್ಯ ಇಲಾಖೆ (Forest Department) ಹೊಸ ಸುತ್ತೋಲೆ ಹೊರಡಿಸಿದೆ. ಕರ್ನಾಟಕದಾದ್ಯಂತ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳ…
Latest News
Search the Archives
Access over the years of investigative journalism and breaking reports
You May Have Missed













