Category: Karnataka
All Karnataka news updates
-

Bengaluru News: ರೈತರಿಗೆ ಶುದ್ಧ ನೀರು ಕೊಡಲು ಸರ್ಕಾರದ ಮಾಸ್ಟರ್ ಪ್ಲಾನ್, ಇನ್ಮುಂದೆ ಡ್ರೈನೇಜ್ ನೀರಿಗೆ ಬ್ರೇಕ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 05, 2026 9:24 AM IST ರೈತರಿಗೆ ಶುದ್ಧೀಕರಿಸಿದ ಒಳಚರಂಡಿ ನೀರು ಒದಗಿಸಲು ರಾಜ್ಯ ಸರ್ಕಾರ ನಿರ್ಧಾರ. BWSSB, KWSSB ಗೆ ಪ್ರಸ್ತಾವನೆ ಸಲ್ಲಿಸಲು ತೋಟಗಾರಿಕೆ ಇಲಾಖೆ ನಿರ್ಧಾರ. ತ್ಯಾಜ್ಯನೀರು ಸಂಸ್ಕರಣೆ ಬೆಂಗಳೂರು: ರೈತರಿಗೆ (Farmer) ಕೃಷಿ ಮತ್ತು ತೋಟಗಾರಿಕೆ (Horticulture) ಚಟುವಟಿಕೆಗಳಿಗೆ ನೀರಿನ ಸಮಸ್ಯೆ ನೀಗಿಸಲು ರಾಜ್ಯ ಸರ್ಕಾರ (Govt) ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ ಪ್ರಮುಖ ನಗರಗಳ ಒಳಚರಂಡಿ (ಸೆವರೇಜ್) ನೀರನ್ನು ಶುದ್ಧೀಕರಿಸಿ ತೋಟಗಾರಿಕೆ ಬೆಳೆಗಳಿಗೆ ಬಳಸುವ ಸಂಬಂಧ, ಬೆಂಗಳೂರು ನೀರು…
-

Trip Plan: ವೀಕೆಂಡ್ಗೆ ಜೋಗ ಜಲಪಾತ ನೋಡೋಕೇ ಹೋಗ್ತಿದ್ದೀರಾ? ಕೆಎಸ್ಆರ್ಟಿಸಿಯಿಂದ ಬಂತು ಈ ಹೊಸ ಪ್ಯಾಕೇಜ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 05, 2026 10:21 AM IST KSRTC ಬೆಂಗಳೂರು-ಜೋಗ ಜಲಪಾತಕ್ಕೆ ವಾರಾಂತ್ಯದ ಪ್ಯಾಕೇಜ್ ಟೂರ್ ಆರಂಭಿಸಿದೆ. ನಾನ್-ಎಸಿ ಸ್ಲೀಪರ್ ಬಸ್, ಊಟ ಸೇರಿ ವಯಸ್ಕರಿಗೆ ₹3,300, ಮಕ್ಕಳಿಗೆ ₹3,000. ಆಗಸ್ಟ್ 8, 2026 ರಿಂದ ಲಭ್ಯ. ಟಿಕೆಟ್ ಬುಕಿಂಗ್ ಹೇಗೆ? ಬೆಂಗಳೂರು: ವಾರಾಂತ್ಯದಲ್ಲಿ (Weekend) ಪ್ರಕೃತಿ ಸೌಂದರ್ಯ ಸವಿಯಲು ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಭರ್ಜರಿ ಗುಡ್ನ್ಯೂಸ್ ನೀಡಿದೆ. ಪ್ರಸಿದ್ಧ “ಬೆಂಗಳೂರು-ಜೋಗ ಜಲಪಾತ” ಮಾರ್ಗದಲ್ಲಿ ನಾನ್-ಎಸಿ ಸ್ಲೀಪರ್ ವಾಹನದ ಮೂಲಕ…
-

Fire Hydrant: ಇನ್ಮೇಲೆ ಬೆಂಗ್ಳೂರಲ್ಲಿ ಅಗ್ನಿ ಅವಘಡ ಆದ್ರೆ ರಸ್ತೆ ಮಧ್ಯದಿಂದ ನೀರು ಬರುತ್ತೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 05, 2026 11:42 AM IST ಬೆಂಗಳೂರಿನಲ್ಲಿ ಅಗ್ನಿ ದುರಂತ ತಡೆಗೆ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಇರುವ ಮೊದಲ ವೈಟ್ ಟ್ಯಾಪಿಂಗ್ ರಸ್ತೆಯನ್ನು ಸಚಿವ ಕೃಷ್ಣ ಬೈರೇಗೌಡ ಉದ್ಘಾಟಿಸಿದರು. ಆರ್.ಟಿ. ಸ್ಟ್ರೀಟ್ ಮತ್ತು ಮಜೆಸ್ಟಿಕ್ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಈ ವ್ಯವಸ್ಥೆ. ಅಗ್ನಿಶಾಮಕ ಜಲಧಾರೆ ವ್ಯವಸ್ಥೆ ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಗ್ನಿ ದುರಂತಗಳು ಸಂಭವಿಸಿದಾಗ ತಕ್ಷಣವೇ ನೀರು ಬಳಕೆಗೆ ಭಾರೀ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಬೆಂಗಳೂರು (Bengaluru) ಮಹಾನಗರ ಪಾಲಿಕೆ ಮಹತ್ವದ…
-

Bengaluru Police: ಬೆಂಗಳೂರು ಕಮಿಷನರೇಟ್ ಐದು ಹೋಳು! ಯಾರಾಗ್ತಾರೆ ಮೇನ್ ಬಾಸ್? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 05, 2026 12:10 PM IST ಬೆಂಗಳೂರು ಪೊಲೀಸ್ ಕಮಿಷನರೇಟ್ ಅನ್ನು 5 ಭಾಗಗಳಾಗಿ ವಿಭಜಿಸಲು ಸರ್ಕಾರ ಚಿಂತನೆ ನಡೆಸಿದೆ. 5 ಹೊಸ ಕಮಿಷನರೇಟ್ಗಳು, 6,633 ಹೊಸ ಹುದ್ದೆ ಸೃಷ್ಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತಾಲಯದ ವಿಭಜನೆ ಬೆಂಗಳೂರು: ಐದು ಮಹಾನಗರಪಾಲಿಕೆಗಳ ಮಾದರಿಯಲ್ಲಿ ಬೆಂಗಳೂರು (Bengaluru) ಪೊಲೀಸ್ ಕಮಿಷನರೇಟ್ (Police Commissionerate ) ಅನ್ನು ಕೂಡ ಐದು ಹೋಳು ಮಾಡಲು ರಾಜ್ಯ ಸರ್ಕಾರ (Govt) ಮುಂದಾಗಿದೆ. ಬೆಂಗಳೂರು ಪೊಲೀಸ್ ಕಮಿಷನರೇಟ್ ವಿಭಜನೆ ಸಂಬಂಧ…
-

Karnataka Dams: ರಾಜ್ಯದ ಪ್ರಮುಖ ಡ್ಯಾಮ್ಗಳು ಫುಲ್, ಕಂಗೊಳಿಸುತ್ತಿವೆ ಈ ಜಲಾಶಯಗಳು, ಪ್ರವಾಸಿಗರೇ ಹುಷಾರ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 05, 2026 10:56 AM IST ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಕಾವೇರಿ ಮತ್ತು ಕೃಷ್ಣಾ ಬೇಸಿನ್ನ ಪ್ರಮುಖ ಜಲಾಶಯಗಳು ಭರ್ತಿಯಾಗುತ್ತಿವೆ. KRS, ಆಲಮಟ್ಟಿ, ತುಂಗಭದ್ರಾ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ. ಕರ್ನಾಟಕ ಜಲಾಶಯಗಳು ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ (Rain) ಚುರುಕುಗೊಂಡಿದ್ದು, ಕಾವೇರಿ ಮತ್ತು ಕೃಷ್ಣಾ ಬೇಸಿನ್ನ ಪ್ರಮುಖ ಜಲಾಶಯಗಳು (Reservoirs) ಭರ್ತಿಯಾಗುತ್ತಿವೆ. ಮಂಡ್ಯದ (Mandya) ಜೀವನಾಡಿ ಕೆ.ಆರ್.ಎಸ್ ಸೇರಿದಂತೆ ಕಾವೇರಿ ಕೊಳ್ಳದ ಜಲಾಶಯಗಳು ಹಾಗೂ ಉತ್ತರ ಕರ್ನಾಟಕದ ಪ್ರಮುಖ ಡ್ಯಾಮ್ಗಳಲ್ಲಿ (Dam)…
-

KSRTC: ಬೆಂಗಳೂರು-ಕಣ್ಣೂರು ಮಾರ್ಗದಲ್ಲಿ ಕೆಎಸ್ಆರ್ಟಿಸಿಯಿಂದ ಹೊಸ ನಾನ್-ಎಸಿ ಸ್ಲೀಪರ್ ಬಸ್ ಸೇವೆ ಆರಂಭ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 04, 2026 5:29 PM IST ಕೆಎಸ್ಆರ್ಟಿಸಿ ಬೆಂಗಳೂರು-ಕಣ್ಣೂರು ಮಾರ್ಗದಲ್ಲಿ ನಾನ್ ಎ.ಸಿ. ಸ್ಲೀಪರ್ ಬಸ್ ಸೇವೆ ಆರಂಭಿಸಿದೆ. ಆಗಸ್ಟ್ 7, 2026 ರಿಂದ ರೂ. 850 ದರದಲ್ಲಿ ಪ್ರಯಾಣ ಲಭ್ಯ. ಬಸ್ ಸಾಗುವ ಮಾರ್ಗ ಮತ್ತು ವಿವರಗಳು ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬೆಂಗಳೂರು (Bengaluru) ಕೇಂದ್ರ ವಿಭಾಗದ ವತಿಯಿಂದ ಪ್ರಯಾಣಿಕರ (Passengers) ಅನುಕೂಲಕ್ಕಾಗಿ ಗುಡ್ ನ್ಯೂಸ್ ಒಂದನ್ನು ಹೊರಡಿಸಲಾಗಿದೆ. ಸಾರ್ವಜನಿಕರ ಬೇಡಿಕೆಯ ಮೇರೆಗೆ ಬೆಂಗಳೂರು-ಕಣ್ಣೂರು ಮಾರ್ಗದಲ್ಲಿ ಹೊಸದಾಗಿ…
-

KSRTC: ಬೆಂಗಳೂರು-ಕಣ್ಣೂರು ಮಾರ್ಗದಲ್ಲಿ ಕೆಎಸ್ಆರ್ಟಿಸಿಯಿಂದ ಹೊಸ ನಾನ್-ಎಸಿ ಸ್ಲೀಪರ್ ಬಸ್ ಸೇವೆ ಆರಂಭ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 04, 2026 5:29 PM IST ಕೆಎಸ್ಆರ್ಟಿಸಿ ಬೆಂಗಳೂರು-ಕಣ್ಣೂರು ಮಾರ್ಗದಲ್ಲಿ ನಾನ್ ಎ.ಸಿ. ಸ್ಲೀಪರ್ ಬಸ್ ಸೇವೆ ಆರಂಭಿಸಿದೆ. ಆಗಸ್ಟ್ 7, 2026 ರಿಂದ ರೂ. 850 ದರದಲ್ಲಿ ಪ್ರಯಾಣ ಲಭ್ಯ. ಬಸ್ ಸಾಗುವ ಮಾರ್ಗ ಮತ್ತು ವಿವರಗಳು ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬೆಂಗಳೂರು (Bengaluru) ಕೇಂದ್ರ ವಿಭಾಗದ ವತಿಯಿಂದ ಪ್ರಯಾಣಿಕರ (Passengers) ಅನುಕೂಲಕ್ಕಾಗಿ ಗುಡ್ ನ್ಯೂಸ್ ಒಂದನ್ನು ಹೊರಡಿಸಲಾಗಿದೆ. ಸಾರ್ವಜನಿಕರ ಬೇಡಿಕೆಯ ಮೇರೆಗೆ ಬೆಂಗಳೂರು-ಕಣ್ಣೂರು ಮಾರ್ಗದಲ್ಲಿ ಹೊಸದಾಗಿ…
-

Karnataka Dams: ಕರ್ನಾಟಕದ ಜಲಾಶಯಗಳ ಅಪ್ಡೇಟ್, ಮುಳುಗಡೆಯ ಭೀತಿಯಾ? ಅಥವಾ ರೈತರ ಮೊಗದಲ್ಲಿ ಮಂದಹಾಸವೇ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 04, 2026 9:02 AM IST ಕರ್ನಾಟಕದಲ್ಲಿ ಮಳೆಯ ಅಬ್ಬರ: ಕಾವೇರಿ, ಕೃಷ್ಣಾ ಜಲಾಶಯಗಳ ನೀರಿನ ಮಟ್ಟ ಏರಿಕೆ. ಹಾರಂಗಿ 92%, ಕಬಿನಿ 95%, ಆಲಮಟ್ಟಿ 90% ಭರ್ತಿ. ನದಿ ತೀರದ ಜನರಿಗೆ ಎಚ್ಚರಿಕೆ. ಕರ್ನಾಟಕ ಜಲಾಶಯದ ಮಟ್ಟ ಬೆಂಗಳೂರು: ಕರ್ನಾಟಕದಲ್ಲಿ (Karnataka) ಮಳೆಯ (Rain) ಅಬ್ಬರ ಮುಂದುವರಿದಿದ್ದು, ರಾಜ್ಯದ ಜೀವನಾಡಿಗಳಾದ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ (Water Level) ಭಾರೀ ಏರಿಕೆಯಾಗಿದೆ. ಕಾವೇರಿ (Cauvery) ಮತ್ತು ಕೃಷ್ಣಾ ಜೊತೆಯಾಗಿ ಹರಿಯುತ್ತಿರುವ ಈ ಸಂದರ್ಭದಲ್ಲಿ,…
-

Job Alert: ತಿಂಗಳಿಗೆ 1 ಲಕ್ಷ ಸಂಬಳ ಸಿಗೋ ನೌಕರಿ ಬೇಕೆ? ಬಿದ್ದಾಯ್ತು ಸರ್ಕಾರದ ಮುದ್ರೆ, ಪದವೀಧರರೇ ತಯಾರಾಗಿ! | ಉದ್ಯೋಗ ಸುದ್ದಿ | ACTPnews
Last Updated:Aug 03, 2026 4:12 PM IST ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಫುಡ್ ಟೆಕ್ನಾಲಜಿ, ಬಯೋಟೆಕ್ನಾಲಜಿ, ಡೈರಿ ಟೆಕ್ನಾಲಜಿ, ಮೈಕ್ರೋಬಯಾಲಜಿ, ಕೆಮಿಸ್ಟ್ರಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ಲಭ್ಯವಾಗುವ ನಿರೀಕ್ಷೆಯಿದೆ. ಅಧಿಕೃತ ಅಧಿಸೂಚನೆ ಶೀಘ್ರದಲ್ಲೇ ಪ್ರಕಟವಾಗಲಿದೆ. ನೇಮಕಾತಿ ಬೆಂಗಳೂರು: ಸರ್ಕಾರಿ ನೌಕರಿಗಾಗಿ (Government Job) ಚಾತಕ ಪಕ್ಷಿಯಂತೆ ಕಾಯುತ್ತಿರುವ ರಾಜ್ಯದ ನಿರುದ್ಯೋಗಿ ಯುವಕ-ಯುವತಿಯರಿಗೆ ಇದೊಂದು ಅಕ್ಷರಶಃ ಬಂಪರ್ ಆಫರ್! ಆಹಾರ ಸುರಕ್ಷತೆ ಮತ್ತು…
-

Bengaluru Traffic: ಇನ್ನೂ ಕೆಲವೇ ಕ್ಷಣಗಳಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳು ಬಂದ್; ಬರೋಬ್ಬರಿ 8 ತಾಸು ಇಲ್ಲಿ ಓಡಾಡೋ ಹಾಗಿಲ್ಲ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 03, 2026 1:51 PM IST ಲೋಕಭವನದಲ್ಲಿ ಇಂದು ನಡೆಯುವ ನೂತನ ಸಚಿವರ ಪ್ರಮಾಣವಚನ ಸಮಾರಂಭದ ಹಿನ್ನೆಲೆಯಲ್ಲಿ ಮಧ್ಯಾಹ್ನ 2ರಿಂದ ರಾತ್ರಿ 8ರವರೆಗೆ ಬೆಂಗಳೂರಿನ ಸಿ.ಬಿ.ಡಿ. ಪ್ರದೇಶದ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಜಾರಿಯಲ್ಲಿದೆ. ಯಾವ ರಸ್ತೆಗಳಲ್ಲಿ ನಿರ್ಬಂಧ ಇದೆ? ಯಾವ ಪರ್ಯಾಯ ಮಾರ್ಗ ಬಳಸಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ. News18 ಬೆಂಗಳೂರು: ಇಂದು (ಆಗಸ್ಟ್ 3) ಬೆಂಗಳೂರಿನ (Bengaluru) ಕೇಂದ್ರ ಭಾಗದಲ್ಲಿ ಸಂಚರಿಸುವವರು ಎಚ್ಚರಿಕೆಯಿಂದ ಪ್ರಯಾಣ ಯೋಜಿಸಬೇಕು. ಲೋಕಭವನದ ಗಾಜಿನ ಮನೆಯಲ್ಲಿ ಸಂಜೆ…
Latest News
Search the Archives
Access over the years of investigative journalism and breaking reports
You May Have Missed













