Category: Karnataka
All Karnataka news updates
-

Karnataka Rain: ಇನ್ನೂ 7 ದಿನ ಮಳೆಯ ರುದ್ರ ತಾಂಡವ ಫಿಕ್ಸ್; ನಿಮ್ಮೂರಲ್ಲಿ ಹೇಗಿರಲಿದೆ ವರ್ಷಧಾರೆ? ಈ ಭಾಗಕ್ಕೆ ಅಲರ್ಟ್ ಎಂದ ಐಎಂಡಿ! | | ACTPnews
ದಕ್ಷಿಣ ಒಳನಾಡಿನ ಕಾವೇರಿ ಮತ್ತು ಬಯಲುಸೀಮೆ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಆಗಸ್ಟ್ 3ರಿಂದ 9ರವರೆಗೆ ನಿರಂತರವಾಗಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಇಡೀ ಪ್ರದೇಶದಲ್ಲಿ ದಾವಣಗೆರೆ, ವಿಜಯನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣ ಇರಲಿದೆ. ಒಟ್ಟಾರೆಯಾಗಿ ಆಗಸ್ಟ್ 9ರ…
-

Bank Job: ಕೆನರಾ ಬ್ಯಾಂಕ್ ಸೇರಿದಂತೆ 11 ಪ್ರಮುಖ ಬ್ಯಾಂಕ್ಗಳಿಗೆ ಬೃಹತ್ ನೇಮಕಾತಿ; ಕನ್ನಡದಲ್ಲೇ ಪರೀಕ್ಷೆ, ಇಂದೇ ಅರ್ಜಿ ಸಲ್ಲಿಸಿ! | | ACTPnews
Last Updated:Aug 02, 2026 2:01 PM IST ಸರ್ಕಾರಿ ಬ್ಯಾಂಕ್ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ IBPS ಭರ್ಜರಿ ಅವಕಾಶ ನೀಡಿದೆ. 11 ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ CSA ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಗಸ್ಟ್ 21 ಕೊನೆಯ ದಿನವಾಗಿದೆ. ಪದವೀಧರರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೇಮಕಾತಿ ಬೆಂಗಳೂರು: ಸರ್ಕಾರಿ ಬ್ಯಾಂಕ್ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದು ಹಗಲಿರುಳು ಪುಸ್ತಕ ಹಿಡಿದು ಓದುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಭರ್ಜರಿ ಸಿಹಿಸುದ್ದಿಯೊಂದನ್ನು…
-

Dam Water Level: ಕರ್ನಾಟಕದ ಯಾವ ಡ್ಯಾಂ ತುಂಬಿದೆ? ಯಾವ ಜಲಾಶಯದಲ್ಲಿ ನೀರು ಕಡಿಮೆ? ಇಲ್ಲಿದೆ ಸಂಪೂರ್ಣ ವರದಿ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 02, 2026 11:52 AM IST ಕರ್ನಾಟಕದ 14 ಪ್ರಮುಖ ಜಲಾಶಯಗಳ ಆಗಸ್ಟ್ 1ರ ನೀರಿನ ಮಟ್ಟ ಪ್ರಕಟವಾಗಿದೆ. ಯಾವ ಡ್ಯಾಂ ಭರ್ತಿಯ ಹಂತದಲ್ಲಿದೆ? ಎಲ್ಲಿ ನೀರಿನ ಸಂಗ್ರಹ ಕಡಿಮೆಯಿದೆ? ಒಳಹರಿವು ಹಾಗೂ ಹೊರಹರಿವಿನ ಸಂಪೂರ್ಣ ಮಾಹಿತಿ ಇಲ್ಲಿದೆ. ಜಲಾಶಯಗಳ ಮಟ್ಟ ಬೆಂಗಳೂರು: ರಾಜ್ಯದಲ್ಲಿ ಮುಂಗಾರು (Monsoon) ಚುರುಕುಗೊಂಡ ಬೆನ್ನಲ್ಲೇ ಬಹುತೇಕ ಜಲಾಶಯಗಳಿಗೆ ನೀರಿನ ಒಳಹರಿವು ಏಕಾಏಕಿ ಹೆಚ್ಚಾಗಿದ್ದು, ಅಧಿಕೃತ ಅಂಕಿ-ಅಂಶಗಳು ಅಕ್ಷರಶಃ ಬೆಚ್ಚಿಬೀಳಿಸುವಂತಿವೆ. ಒಂದೆಡೆ ಪ್ರವಾಹದ ಭೀತಿಯಾದರೆ, ಮತ್ತೊಂದೆಡೆ ನೀರಿಲ್ಲದ ಹಾಹಾಕಾರ! ಹೌದು,…
-

ISRO Jobs: ಇಸ್ರೋದಲ್ಲಿ ಬೃಹತ್ ನೇಮಕಾತಿ; ಡಿಪ್ಲೋಮಾ ಆಗಿದ್ದರೂ ಸಾಕು, ಅರ್ಜಿ ಶುಲ್ಕವೂ ಇಲ್ಲ! ಅಪ್ಲೈ ಮಾಡುವುದು ಹೇಗೆ? | | ACTPnews
Last Updated:Aug 01, 2026 5:00 PM IST ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ UR Rao Satellite Centre (URSC) 2026ನೇ ಸಾಲಿನ 410 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಇಂಜಿನಿಯರಿಂಗ್ ಪದವೀಧರರು, ಡಿಪ್ಲೊಮಾ ಹಾಗೂ Commercial Practice ಅಭ್ಯರ್ಥಿಗಳು ಆಗಸ್ಟ್ 28, 2026ರವರೆಗೆ ಉಚಿತವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಇಸ್ರೋ ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂದು ಕನಸು ಕಾಣುತ್ತಿರುವ ಯುವಜನತೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಭರ್ಜರಿ…
-

PM-KISAN: ರೈತರಿಗಾಗಿ 3.15 ಲಕ್ಷ ಕೋಟಿ ಮೀಸಲಿಟ್ಟ ಕೇಂದ್ರ; ಇನ್ನೂ 5 ವರ್ಷ ಅನ್ನದಾತನ ಬ್ಯಾಂಕ್ ಖಾತೆಗೆ ನೇರ ಹಣ ಜಮಾ! | | ACTPnews
Last Updated:Aug 01, 2026 2:54 PM IST ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು 2030-31ರವರೆಗೆ ಮುಂದುವರಿಸಲು ಕೇಂದ್ರ ಸರ್ಕಾರ ₹3.15 ಲಕ್ಷ ಕೋಟಿ ಮಂಜೂರು ಮಾಡಿದೆ. ಅರ್ಹ ರೈತರಿಗೆ ವರ್ಷಕ್ಕೆ ₹6,000 ಆರ್ಥಿಕ ನೆರವು ಮುಂದುವರಿಯಲಿದೆ. ಪಿಎಂ ಕಿಸಾನ್ ಬೆಂಗಳೂರು: ದೇಶದ ಕೋಟ್ಯಂತರ ಅನ್ನದಾತರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿಯೊಂದನ್ನು (Good News) ನೀಡಿದ್ದು, 2026-27ರಿಂದ 2030-31ರವರೆಗಿನ ಮುಂದಿನ ಐದು ವರ್ಷಗಳ (Five Year) ಕಾಲ ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ (PM-KISAN)…
-

KSR Bengaluru: ಯಶವಂತಪುರ–ಮಂಗಳೂರು ಎಕ್ಸ್ಪ್ರೆಸ್ ರದ್ದು! ಬೆಂಗಳೂರಿಗೆ ರೈಲಿನ ಮೂಲಕ ಬರೋಕೂ ಮುನ್ನ ಈ ಮಾಹಿತಿ ಓದಿ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 01, 2026 3:27 PM IST KSR ಬೆಂಗಳೂರು ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಯಾರ್ಡ್ ಮರುನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಈ ತಾತ್ಕಾಲಿಕ ಬದಲಾವಣೆಗಳನ್ನು ಜಾರಿಗೊಳಿಸಲಾಗಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಇದೇ ವ್ಯವಸ್ಥೆ ಮುಂದುವರಿಯಲಿದೆ. ರೈಲ್ವೆ ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣಿಸುವ ಪ್ಲಾನ್ ಮಾಡಿದ್ದೀರಾ? ಹಾಗಾದರೆ ನಿಮಗೊಂದು ಬಿಗ್ ಶಾಕ್ ಕಾದಿದೆ, ಎಚ್ಚರ! ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಬೃಹತ್ ಯಾರ್ಡ್ ಮರುನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ, ದಕ್ಷಿಣ ಪಶ್ಚಿಮ ರೈಲ್ವೆಯು (South Western…
-

Just Clean Bengaluru: ಖಾಲಿ ಸೈಟ್ ಇಟ್ಟಿದ್ದೀರಾ? ದುಪ್ಪಟ್ಟು ತೆರಿಗೆ, ಸೈಟ್ ವಾಪಸ್! ಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 01, 2026 1:10 PM IST BDA ಅಥವಾ ಸರ್ಕಾರಿ ಸಂಸ್ಥೆಗಳ ನಿವೇಶನ ಪಡೆದವರಿಗೆ ಸರ್ಕಾರದಿಂದ ಮಹತ್ವದ ಎಚ್ಚರಿಕೆ. 5 ವರ್ಷದಲ್ಲಿ ಮನೆ ನಿರ್ಮಾಣ, ಖಾಲಿ ನಿವೇಶನಗಳ ಸ್ವಚ್ಛತೆ, ದಂಡ ಹಾಗೂ ಸೈಟ್ ವಾಪಸ್ ಕುರಿತಂತೆ ಸಿಎಂ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಯ ಸಂಪೂರ್ಣ ವಿವರ ಇಲ್ಲಿದೆ BDA ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA), ಗ್ರೇಟರ್ ಬೆಂಗಳೂರು ಅಥಾರಿಟಿ (GBA), ಹಿಂದಿನ ಸಿಐಟಿಬಿ (CITB) ಅಥವಾ ಹೌಸಿಂಗ್ ಸೊಸೈಟಿಗಳಿಂದ ನಿವೇಶನ ಪಡೆದವರು ಐದು…
-

Indian Airforce: ಸಂಗೀತ ಗೊತ್ತಿದ್ರೆ ಸೇನೆಯಲ್ಲಿ ಕೆಲಸ ಪಕ್ಕಾ; ಇರೋದು ಇನ್ನೆರೆಡು ದಿನದ ಅವಕಾಶ, ಇಲ್ಲಿದೆ ಸಂಪೂರ್ಣ ವಿವರ | | ACTPnews
Last Updated:Jul 31, 2026 4:23 PM IST ಭಾರತೀಯ ವಾಯುಸೇನೆ ಅಗ್ನಿವೀರ್ ವಾಯು (ಸಂಗೀತಗಾರ) ನೇಮಕಾತಿಗೆ ಆನ್ಲೈನ್ ಅರ್ಜಿ ಆಹ್ವಾನಿಸಿದೆ. 10ನೇ ತರಗತಿ ಪಾಸ್ ಮತ್ತು ಸಂಗೀತ ವಾದ್ಯದಲ್ಲಿ ಪರಿಣತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಾಯು ಸೇನೆ ಬೆಂಗಳೂರು: ಸಂಗೀತದಲ್ಲಿ (Music) ಆಸಕ್ತಿ ಇರುವ ಹಾಗೂ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಅವಿವಾಹಿತ ಯುವಕ-ಯುವತಿಯರಿಗೆ ಭಾರತೀಯ ವಾಯುಸೇನೆಯು (IAF) 01/2027 ನೇ ಸಾಲಿನ ಅಗ್ನಿವೀರ್ವಾಯು (ಸಂಗೀತಗಾರ) ಹುದ್ದೆಗಳ ನೇಮಕಾತಿಗೆ ಭರ್ಜರಿ ಸುವರ್ಣಾವಕಾಶ ಕಲ್ಪಿಸಿದೆ! ದೆಹಲಿಯ…
-

VAO Job: ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ, ಇನ್ನೂ ಒಂದೇ ವಾರ ಬಾಕಿ; ಇಂದೇ ಅಪ್ಲೈ ಮಾಡಿ | | ACTPnews
Last Updated:Jul 31, 2026 3:34 PM IST KEA ವತಿಯಿಂದ ಕರ್ನಾಟಕ ಕಂದಾಯ ಇಲಾಖೆಯ 572 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. PUC ಪಾಸ್ ಅಭ್ಯರ್ಥಿಗಳು ಆಗಸ್ಟ್ 7, 2026ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸರ್ಕಾರಿ ಹುದ್ದೆ ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗದ (Government Job) ನಿರೀಕ್ಷೆಯಲ್ಲಿರುವ ಯುವಕರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸಿಹಿಸುದ್ದಿ ನೀಡಿದೆ. ಕರ್ನಾಟಕ ಕಂದಾಯ ಇಲಾಖೆಯಲ್ಲಿ (Revenue Department) ಖಾಲಿ ಇರುವ 572 ಗ್ರಾಮ…
-

Dam Water Level: ಮುಂಗಾರು ಮಳೆಗೆ ರಾಜ್ಯದ ಜಲಾಶಯಗಳಲ್ಲಿ ಭರ್ಜರಿ ಏರಿಕೆ, ಯಾವ ಡ್ಯಾಮ್ನಲ್ಲಿ ಎಷ್ಟಿದೆ ನೀರು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 31, 2026 8:45 AM IST ಕರ್ನಾಟಕದಲ್ಲಿ ಮುಂಗಾರು ಚುರುಕು, ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಳ. ಹಾರಂಗಿ 95.54%, ಆಲಮಟ್ಟಿ 95.09%, ನಾರಾಯಣಪುರ 90.44% ಭರ್ತಿ. ರೈತರಿಗೆ ಸಂತಸ. ಡ್ಯಾಂ ನೀರಿನ ಮಟ್ಟ ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ (Rain) ಮತ್ತೆ ಚುರುಕುಗೊಂಡಿದ್ದು, ರಾಜ್ಯದ ಜೀವನಾಡಿಗಳಾದ ಪ್ರಮುಖ ಜಲಾಶಯಗಳಿಗೆ (Reservoirs) ನೀರಿನ (Water) ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಮಳೆಯ ಅಬ್ಬರದಿಂದ ಕಾವೇರಿ (Cauvery) ಮತ್ತು ಉತ್ತರ ಕರ್ನಾಟಕದ ನದಿ ಕೊಳ್ಳದ ಅಣೆಕಟ್ಟುಗಳು ಭರ್ತಿಯಾಗುತ್ತಿದ್ದು, ರೈತರ…
Latest News
Search the Archives
Access over the years of investigative journalism and breaking reports
You May Have Missed













