Category: Cinema
All cinema Kannada news updates
-

Thriller Manju Movie: ಥ್ರಿಲ್ಲರ್ ಮಂಜು ‘ಡೆಡ್ಲಿ ಕಿಲ್ಲರ್’ ಸಿನಿಮಾ; 3 ವರ್ಷ ಹಿಂದಿನ ಈ ಚಿತ್ರ ಈಗ ರೆಡಿ ಫಾರ್ ರಿಲೀಸ್! | | ACTPnews
ಡೆಡ್ಲಿ ಕಿಲ್ಲರ್ ಸಿನಿಮಾ ಡೆಡ್ಲಿ ಕಿಲ್ಲರ್ ಸಿನಿಮಾದಲ್ಲಿ ಸಖತ್ ಆ್ಯಕ್ಷನ್ ಇವೆ. ಒಂದಲ್ಲ, ಎರಡಲ್ಲ. ಬರೋಬ್ಬರಿ 6 ಆ್ಯಕ್ಷನ್ ದೃಶ್ಯಗಳು ಇವೆ. ಈ ಒಂದು ಆ್ಯಕ್ಷನ್ ದೃಶ್ಯದಲ್ಲಿ ರೇನ್ ಫೈಟ್ ಕೂಡ ಇದೆ. ಚಿತ್ರದ ಹಾಡಿಗೆ ಹೆಂಡ್ತಿ ಸ್ಪೂರ್ತಿ (ಚಿತ್ರ ಕೃಪೆ: ಥ್ರಿಲ್ಲರ್ ಮಂಜು ಇನ್ಸ್ಟಾಗ್ರಾಮ್) ಆದರೆ, ಚಿತ್ರದ ನಾಯಕ ಅಭಯ ವೀರ್ ಅವರಿಗೆ ಇದನ್ನ ಮಾಡೋದು ತುಂಬಾನೆ ಕಷ್ಟ ಕೂಡ ಆಗಿತ್ತು. ಆಗ ಡೈರೆಕ್ಟರ್ ಥ್ರಿಲ್ಲರ್ ಮಂಜು ಒಂದು ಮಾತು ಹೇಳಿದರು. ಹುಡುಗಿಯರು ಸಖತ್ ಆಗಿಯೇ…
-

Chandan Shetty: ಚಂದನ್ ಶೆಟ್ಟಿ ‘ಡಯಾನಾಮೈಟ್’ ಕನ್ನಡದಲ್ಲೂ ಬರುತ್ತೆ! ಹೇಳಿದ್ಯಾರು ಗೊತ್ತಾ? | | ACTPnews
ಕನ್ನಡದಲ್ಲೂ ಡಯಾನಾಮೈಟ್ ಸಾಂಗ್ ಡಯಾನಾಮೈಟ್ ಮ್ಯೂಸಿಕ್ ವಿಡಿಯೋ ಕನ್ನಡದಲ್ಲೂ ಬರುತ್ತದೆ. ಇದನ್ನ ನೋಡಿದವರು ಒಂದೇ ಮಾತು ಹೇಳುತ್ತಿದ್ದಾರೆ. ಮ್ಯೂಸಿಕ್ ಚೆನ್ನಾಗಿದೆ. ಕನ್ನಡದಲ್ಲೂ ಡಯಾನಾಮೈಟ್ ಸಾಂಗ್ (ಚಿತ್ರ ಕೃಪೆ: ಚಂದನ್ ಶೆಟ್ಟಿ ಇನ್ಸ್ಟಾಗ್ರಾಮ್) ಆದರೆ, ಅರ್ಥ ಆಗ್ತಿಲ್ಲ. ಅದಕ್ಕೇನೆ ಇದನ್ನ ಕನ್ನಡದಲ್ಲೂ ಮಾಡಿ ಅಂತಿದ್ದಾರೆ. ಹಾಗಾಗಿ ಇದನ್ನ ಕನ್ನಡಲ್ಲೂ ಬಿಡುಗಡೆ ಮಾಡುತ್ತೇವೆ. ಈ ಒಂದು ಹಾಡಿನಲ್ಲಿ ಒಳ್ಳೆ ಸಾಲುಗಳಿವೆ. ಡಯಾನಾ ಇಂಟ್ರಡಕ್ಷನ್ ಸಾಂಗ್ ಡಯಾನಾಮೈಟ್ ಅಲ್ಲಿ ಡಯಾನಾ ಇಂಟ್ರಡಕ್ಷನ್ ಇದೆ. ಆದರೆ, ಇದರಲ್ಲಿ ಹೆಣ್ಣು ಮಕ್ಕಳು ಅದೆಷ್ಟು ಸ್ಟ್ರಾಂಗ್…
-

Rishab Shetty: 4 ವರ್ಷಗಳ ನಂತರ ಬೆಂಗಳೂರಿಗೆ ವಾಪಸ್ ಬಂದ ಡಿವೈನ್ ಸ್ಟಾರ್! ರಿಷಬ್ ಪ್ಲಾನ್ ಏನು? | Rishab Shetty moves to Bangalore after 4 years | | ACTPnews
Last Updated:Jun 09, 2026 2:33 PM IST Rishab Shetty : ಡಿವೈನ್ ಸ್ಟಾರ್ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ. ಖ್ಯಾತ ನಟ 4 ವರ್ಷಗಳ ಕಾಲ ಬೆಂಗಳೂರಿನಲ್ಲಿಯೇ ಇರಲಿಲ್ಲ. ಇದೀಗ ಸಿಲಿಕಾನ್ ಸಿಟಿಗೆ ವಾಪಸ್ ಬಂದಿದ್ದಾರೆ. ರಿಷಬ್ ದೊಡ್ಡ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿರುವ ಖ್ಯಾತ ನಟ ರಿಷಬ್ ಶೆಟ್ಟಿ (Rishab Shetty) ಅವರು ನಾಲ್ಕು ವರ್ಷಗಳ ನಂತರ ಮತ್ತೆ ಬೆಂಗಳೂರಿಗೆ (Bengaluru) ಬಂದಿದ್ದಾರೆ. ಅರ್ ಅರ್ ನಗರದಲ್ಲಿ ಮನೆ ಹಾಗೂ ಅಫೀಸ್ (Office) ಮಾಡಿರುವ ರಿಷಬ್ ಶೆಟ್ಟಿ…
-

Ram Charan: ರಾಮ್ ಚರಣ್ ಅವಳಿ ಮಕ್ಕಳ ಫೋಟೋ ರಿವೀಲ್! ಆ್ಯನಿವರ್ಸರಿ ಗಿಫ್ಟ್ ಎಂದ ಮೆಗಾ ಫ್ಯಾನ್ಸ್ | | ACTPnews
Last Updated:Jun 14, 2026 10:06 PM IST ಮದುವೆ ವಾರ್ಷಿಕೋತ್ಸವದ ವಿಶೇಷ ಸಂದರ್ಭದಲ್ಲಿ ಉಪಾಸನಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಭಾವನಾತ್ಮಕ ಫೋಟೋ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಹಿರಿಯ ಮಗಳು ಕ್ಲಿಂಕಾರ ಕೈ ಜೊತೆಗೆ, ಅವಳಿ ಮಕ್ಕಳಾದ ಶಿವರಾಮ್ ಮತ್ತು ಅನ್ವಿರಾ ದೇವಿ ಅವರ ಪುಟ್ಟ ಕೈಗಳು ಕಾಣಿಸುತ್ತವೆ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಟಾಲಿವುಡ್ನ ಅತ್ಯಂತ ಜನಪ್ರಿಯ ಮತ್ತು ಅಭಿಮಾನಿಗಳ ಮೆಚ್ಚಿನ ಜೋಡಿಗಳಲ್ಲಿ ರಾಮ್ ಚರಣ್ (Ram Charan) ಹಾಗೂ ಉಪಾಸನಾ (Upasana)…
-

Balaramana Dinagalu Movie: ಬಲರಾಮನ ದಿನಗಳು ರೆಟ್ರೋ ಐಟಂ ನಂಬರ್ ರಿಲೀಸ್, ಎಲ್ಲವೂ ಕಲರ್ಫುಲ್! | | ACTPnews
Last Updated:Jun 09, 2026 2:39 PM IST ಬಲರಾಮನ ದಿನಗಳು ಚಿತ್ರದ 3 ನೇ ಹಾಡು ರಿಲೀಸ್ ಆಗಿದೆ. ಇದು ಅಷ್ಟೆ ಕಲರ್ಫುಲ್ ಆಗಿದೆ. ವಿನೋದ್ ಪ್ರಭಾಕರ್ ಹಾಗೂ ವಂದಿತಾ ಗೌಡ ಇದರಲ್ಲಿದ್ದಾರೆ. ಇವರ ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಬಲರಾಮನ ದಿನಗಳು ರೆಟ್ರೋ ಐಟಂ ನಂಬರ್ ರಿಲೀಸ್; ಇಲ್ಲಿ ಎಲ್ಲವೂ ಕಲರ್ಫುಲ್! ಆ ದಿನಗಳು ಡೈರೆಕ್ಟರ್ ಕೆ.ಎಂ.ಚೈತನ್ಯ (K M Chaitanya) ಅವರ ಬಲರಾಮನ ದಿನಗಳು ಚಿತ್ರ (Balaramana Dinagalu Movie)…
-

Shuba Poonja: ‘4 ಫೋಟೋ ತೆಗೆದು ಶಾರ್ಟ್ಸ್, ಬನಿಯನ್ ಹಾಕ್ಕೊಂಡ’! ಸೋ ಸ್ಯಾಡ್! ಮದುವೆ ದಿನದ ಬಗ್ಗೆ ಶುಭಾ ಪೂಂಜಾ ಹೇಳಿದ್ದೇನು? | | ACTPnews
Last Updated:Jun 09, 2026 3:04 PM IST Shubha Poonja: ಮದುವೆ ದಿನ ಮದುಮಗ-ಮದುಮಗಳಾಗಿ ನಾಲ್ಕು ಫೋಟೋ ಮಾತ್ರ ತೆಗೆದೆವು. ಅಷ್ಟು ಬೇಗ ಅವನು ಪಂಚೆ ಬಿಟ್ಟಿ ಶಾರ್ಟ್ಸ್, ಬನಿಯನ್ ಹಾಕಿದ್ದ ಎಂದಿದ್ದಾರೆ. ಶುಭಾ ಪೂಂಜಾ ಶುಭಾ ಪೂಂಜಾ (Shubha Poonja) ಅವರು ಡಿವೋರ್ಸ್ (Divorce) ವಿಚಾರವಾಗಿ ಭಾರೀ ಸುದ್ದಿಯಾಗಿದ್ದಾರೆ. ಅವರ ಡಿವೋರ್ಸ್ ಸಂಗತಿಗಳು ವೈರಲ್ ಆಗುತ್ತಿದ್ದಂತೆ ಅವರ ಹಳೆಯ ಇಂಟರ್ವ್ಯೂ, ಡಿವೋರ್ಸ್ ವಿಚಾರಗಳು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಇದೀಗ ತಮ್ಮ ಮದುವೆ ದಿನದಂದು ಫೋಟೋ ಕೂಡಾ…
-

Rashmika Mandanna: ಏಕಾಏಕಿ ಬಂದು ರಶ್ಮಿಕಾ ಮೇಲೆ ಮುಗಿಬಿದ್ದ ಫ್ಯಾನ್ಸ್! ವಿಡಿಯೋ ವೈರಲ್, ಸಿನಿ ಪ್ರಿಯರ ಆಕ್ರೋಶ | | ACTPnews
Last Updated:Jun 14, 2026 8:50 PM IST ಜೂನ್ 19ರಂದು ಬಿಡುಗಡೆಯಾಗಲಿರುವ ‘ಕಾಕ್ಟೇಲ್ 2’ ಚಿತ್ರದ ಪ್ರಚಾರಕ್ಕಾಗಿ ಚಿತ್ರದ ಪ್ರಮುಖ ತಾರಾಬಳಗ ಪುಣೆಯ ಜನಪ್ರಿಯ ಮಾಲ್ಗೆ ಭೇಟಿ ನೀಡಿತ್ತು. ಈ ವಿಷಯ ತಿಳಿದ ತಕ್ಷಣ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರನ್ನು ನೋಡಲು ಸ್ಥಳಕ್ಕೆ ಧಾವಿಸಿದ್ದರು. ರಶ್ಮಿಕಾ ಮಂದಣ್ಣ ಬಾಲಿವುಡ್ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ‘ಕಾಕ್ಟೇಲ್ 2’ (Cocktail 2) ಚಿತ್ರದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಚಿತ್ರದ ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ನಟರಾದ…
-

Actress: ಖ್ಯಾತ ನಟಿಗೆ ಭೀಕರ ಅಪಘಾತ! ಸಿನಿಮಾ ಪ್ರಚಾರಕ್ಕೆ ತೆರಳಿದಾಗ ಆಗಿದ್ದೇನು? | | ACTPnews
Last Updated:Jun 09, 2026 4:21 PM IST ಪೂಜಾ ಸಾವಂತ್, ರಿಷಿ ಮನೋಹರ್ ಸೇರಿದಂತೆ ತಂಡ ಪುಣೆ ಸಾಂಗ್ಲಿ ಮಾರ್ಗದಲ್ಲಿ ಕಾರು ಅಪಘಾತಕ್ಕೀಡಾದರೂ ಸಣ್ಣ ಗಾಯ ಮಾತ್ರ, ಜೂನ್ 19ಕ್ಕೆ ಕಪ್ ಬಾಶಿ ಬಿಡುಗಡೆ ಮುಂದುವರಿಕೆ ಪೂಜಾ ಸಾವಂತ್ ಮರಾಠಿ ಚಿತ್ರರಂಗದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಜನಪ್ರಿಯ ನಟಿ ಪೂಜಾ ಸಾವಂತ್ (Actress Pooja Sawant) ಅಪಘಾತಕ್ಕೀಡಾಗಿದ್ದಾರೆ ಎಂಬ ಮಾಹಿತಿ ಅಭಿಮಾನಿಗಳಲ್ಲಿ ಕಳವಳ ಮೂಡಿಸಿದೆ. ಹಲವು ಯಶಸ್ವಿ ಚಿತ್ರಗಳ ಮೂಲಕ ಮರಾಠಿ ಸಿನಿಪ್ರಿಯರ ಮನಗೆದ್ದಿರುವ ಪೂಜಾ…
-

Actor: ರಾಮಾಯಣದಲ್ಲಿ ‘ಲಕ್ಷಣ’ನಾಗಿದ್ದ ನಟ, ಇಂದು ಹೊಲದಲ್ಲಿ ಕೆಲಸ ಮಾಡ್ತಾರೆ! ಇವರ ಬದುಕಲ್ಲಿ ಆಗಿದ್ದಾದ್ರೂ ಏನು? | | ACTPnews
Last Updated:Jun 14, 2026 7:50 PM IST ಇತ್ತೀಚೆಗೆ ಸುನಿಲ್ ಲಾಹಿರಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಒಂದು ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ತಮ್ಮ ಐಷಾರಾಮಿ ತೋಟದ ಮನೆ ಹಾಗೂ ಕೃಷಿ ಜಮೀನಿನ ಸಂಪೂರ್ಣ ಪರಿಚಯ ನೀಡಿದ್ದಾರೆ. ಸುನಿಲ್ ಲಾಹಿರಿ ಒಂದು ಕಾಲದಲ್ಲಿ ದೂರದರ್ಶನ ಪರದೆಯ ಮೇಲೆ ‘ಲಕ್ಷ್ಮಣ’ನಾಗಿ ಕೋಟ್ಯಂತರ ಭಾರತೀಯರ ಮನ ಗೆದ್ದಿದ್ದ ನಟ ಸುನಿಲ್ ಲಾಹಿರಿ, (Sunil Lahiri) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 1980ರ ದಶಕದಲ್ಲಿ ಪ್ರಸಾರವಾಗಿದ್ದ…
-

Bigg Boss: ‘ಬಿಗ್ ಬಾಸ್’ ಹೋಸ್ಟ್ ಮಾಡ್ತಾರೆ ಖ್ಯಾತ ಕ್ರಿಕೆಟಿಗ! ಪ್ರೋಮೋ ನೋಡಿ ಫ್ಯಾನ್ಸ್ ಫಿದಾ | | ACTPnews
Last Updated:Jun 09, 2026 5:11 PM IST Bigg Boss: ಬೆಂಗಾಲಿ ಪ್ರೇಕ್ಷಕರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಸುಮಾರು ಒಂದು ದಶಕದ ವಿರಾಮದ ಬಳಿಕ ಬಿಗ್ ಬಾಸ್ ಬಾಂಗ್ಲಾ (Bigg Boss Bangla) ತನ್ನ ಮೂರನೇ ಸೀಸನ್ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಲು ಸಜ್ಜಾಗಿದೆ. ಬಿಗ್ ಬಾಸ್ ಭಾರತದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ‘ಬಿಗ್ ಬಾಸ್’ (Bigg Boss) ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಯಶಸ್ವಿಯಾಗಿ ಪ್ರಸಾರವಾಗಿರುವ ಈ ಕಾರ್ಯಕ್ರಮ…
Latest News
Search the Archives
Access over the years of investigative journalism and breaking reports
You May Have Missed












